ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 1:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಅದಕ್ಕೆ ಈಜಿಪ್ಟಿನವರು ಇಸ್ರಾಯೇಲ್ಯರಿಗೆ ಕಷ್ಟವಾದ ಕೆಲಸ ಕೊಡೋಕೆ, ಅವರನ್ನ ಪೀಡಿಸೋಕೆ ಅಧಿಕಾರಿಗಳಿಗೆ ಹೇಳಿದ್ರು.+ ಆ ಅಧಿಕಾರಿಗಳು ಅವರಿಂದ ಬಲವಂತವಾಗಿ ದುಡಿಸ್ಕೊಳ್ತಾ ಇದ್ರು. ಹೀಗೆ ಇಸ್ರಾಯೇಲ್ಯರಿಂದ ಕೆಲಸ ಮಾಡಿಸಿ ಫರೋಹನಿಗೋಸ್ಕರ ಪಿತೋಮ್‌ ಮತ್ತು ರಾಮ್ಸೇಸ್‌+ ಅನ್ನೋ ಉಗ್ರಾಣ ಪಟ್ಟಣಗಳನ್ನ ಕಟ್ಟಿಸಿದ್ರು.

  • ಯೆಶಾಯ 63:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ಅವರು ಸಂಕಟದಲ್ಲಿದ್ದಾಗ ಆತನಿಗೂ ಸಂಕಟ ಆಯ್ತು.+

      ಆತನ ಸ್ವಂತ ಸಂದೇಶವಾಹಕನೇ* ಅವ್ರನ್ನ ರಕ್ಷಿಸಿದನು.+

      ತನ್ನ ಪ್ರೀತಿಯಿಂದಾಗಿ, ಕರುಣೆಯಿಂದಾಗಿ ಅವ್ರನ್ನ ಬಿಡುಗಡೆ ಮಾಡಿದನು.+

      ಹಿಂದಿನ ಕಾಲದಿಂದನೂ ಆತನು ಅವ್ರನ್ನ ಎತ್ಕೊಂಡು ಹೊರ್ತಾ ಬಂದನು.+

  • ಅ. ಕಾರ್ಯ 7:34
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 34 ಈಜಿಪ್ಟಲ್ಲಿ ನನ್ನ ಜನ ಕಷ್ಟ ಪಡ್ತಿರೋದನ್ನ ನಾನು ಕಣ್ಣಾರೆ ನೋಡಿದ್ದೀನಿ. ನಾನು ಅವ್ರ ನರಳಾಟವನ್ನ ಕೇಳಿದ್ದೀನಿ.+ ಅದಕ್ಕೆ ಅವ್ರನ್ನ ಕಾಪಾಡಬೇಕಂತ ಇಳಿದುಬಂದಿದ್ದೀನಿ. ಬಾ, ನಾನು ನಿನ್ನನ್ನ ಈಜಿಪ್ಟಿಗೆ ಕಳಿಸ್ತೀನಿ’ ಅಂದನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ