ವಿಮೋಚನಕಾಂಡ 29:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಆಮೇಲೆ ಟಗರಿನ ಕೊಬ್ಬು ಅಂದ್ರೆ ಕೊಬ್ಬಿರೋ ಬಾಲ, ಕರುಳಿನ ಸುತ್ತಲಿರೋ ಕೊಬ್ಬು, ಪಿತ್ತಜನಕಾಂಗದ ಮೇಲಿರೋ ಕೊಬ್ಬು, ಎರಡು ಮೂತ್ರಪಿಂಡಗಳನ್ನ ಅವುಗಳ ಮೇಲಿರೋ ಕೊಬ್ಬು,+ ಬಲಗಾಲನ್ನ ತಗೊಳ್ಳಬೇಕು. ಯಾಕಂದ್ರೆ ಅವರನ್ನ ಪುರೋಹಿತ ಸೇವೆಗೆ ನೇಮಿಸುವಾಗ ಅರ್ಪಿಸಲಾದ ಟಗರು ಇದು.+
22 ಆಮೇಲೆ ಟಗರಿನ ಕೊಬ್ಬು ಅಂದ್ರೆ ಕೊಬ್ಬಿರೋ ಬಾಲ, ಕರುಳಿನ ಸುತ್ತಲಿರೋ ಕೊಬ್ಬು, ಪಿತ್ತಜನಕಾಂಗದ ಮೇಲಿರೋ ಕೊಬ್ಬು, ಎರಡು ಮೂತ್ರಪಿಂಡಗಳನ್ನ ಅವುಗಳ ಮೇಲಿರೋ ಕೊಬ್ಬು,+ ಬಲಗಾಲನ್ನ ತಗೊಳ್ಳಬೇಕು. ಯಾಕಂದ್ರೆ ಅವರನ್ನ ಪುರೋಹಿತ ಸೇವೆಗೆ ನೇಮಿಸುವಾಗ ಅರ್ಪಿಸಲಾದ ಟಗರು ಇದು.+