-
ಅರಣ್ಯಕಾಂಡ 28:4-6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಒಂದು ಕುರಿಮರಿನ ಬೆಳಿಗ್ಗೆ, ಇನ್ನೊಂದನ್ನ ಸೂರ್ಯ ಮುಳುಗಿದ ಮೇಲೆ* ಕೊಡಬೇಕು.+ 5 ಪ್ರತಿಯೊಂದು ಕುರಿಮರಿ ಜೊತೆ ಒಂದು ಏಫಾ* ಅಳತೆಯ ಹತ್ತನೇ ಒಂದು ಭಾಗ ನುಣ್ಣಗಿನ ಹಿಟ್ಟಿಗೆ ಕಾಲು ಹಿನ್* ಅಳತೆಯ ಶುದ್ಧ ಆಲಿವ್ ಎಣ್ಣೆ ಹಾಕಿ ಧಾನ್ಯ ಅರ್ಪಣೆ ಮಾಡಬೇಕು.+ 6 ಸಿನಾಯಿ ಬೆಟ್ಟ ಹತ್ರ ಕೊಟ್ಟಿರೋ ನಿಯಮದ ಪ್ರಕಾರ ನೀವು ಈ ತರ ಪ್ರತಿದಿನ ಸರ್ವಾಂಗಹೋಮ ಬಲಿನ ಕೊಡಬೇಕು.+ ಬೆಂಕಿಲಿ ಕೊಡೋ ಆ ಬಲಿಯ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ.
-