-
ವಿಮೋಚನಕಾಂಡ 29:38ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
38 ನೀನು ಪ್ರತಿ ದಿನ ಒಂದು ವರ್ಷದ ಎರಡು ಟಗರುಗಳನ್ನ ಯಜ್ಞವೇದಿ ಮೇಲೆ ಅರ್ಪಿಸಬೇಕು. ಇದನ್ನ ನೀನು ತಪ್ಪದೆ ಅರ್ಪಿಸಬೇಕು.+
-
-
ವಿಮೋಚನಕಾಂಡ 29:42ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
42 ನಾನು ನಿನಗೆ ಕಾಣಿಸ್ಕೊಂಡು ನಿನ್ನ ಜೊತೆ ಮಾತಾಡೋ ಸ್ಥಳದಲ್ಲಿ ಅಂದ್ರೆ ದೇವದರ್ಶನ ಡೇರೆಯ ಬಾಗಿಲ ಹತ್ರ ಯೆಹೋವನಾದ ನನ್ನ ಮುಂದೆ ಇದನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ಇದನ್ನ ನೀವು ತಲೆಮಾರುಗಳ ತನಕ ತಪ್ಪದೆ ಅರ್ಪಿಸಬೇಕು.+
-
-
2 ಪೂರ್ವಕಾಲವೃತ್ತಾಂತ 2:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ನಾನು ನನ್ನ ದೇವರಾದ ಯೆಹೋವನ ಹೆಸರಿಗೆ ಗೌರವ ತರೋಕೆ ಒಂದು ಆಲಯ ಕಟ್ಟಿ ಅದನ್ನ ಆತನಿಗೆ ಸಮರ್ಪಿಸಬೇಕು ಅಂತಿದ್ದೀನಿ. ಆಗ ಇಸ್ರಾಯೇಲ್ಯರಿಗೆ ಆತನ ಮುಂದೆ ಪರಿಮಳ ಧೂಪ ಸುಡೋಕೆ,+ ಅರ್ಪಣೆಯ ರೊಟ್ಟಿ ಇಡೋಕೆ+ ಮತ್ತು ದಿನಾ ಬೆಳಿಗ್ಗೆ ಸಂಜೆ,+ ಸಬ್ಬತ್‌ಗಳಲ್ಲಿ,+ ಅಮಾವಾಸ್ಯೆಗಳಲ್ಲಿ,+ ನಮ್ಮ ದೇವರಾದ ಯೆಹೋವನಿಗಾಗಿ ಆಚರಿಸೋ ಹಬ್ಬಗಳಲ್ಲಿ+ ಸರ್ವಾಂಗಹೋಮ ಬಲಿಗಳನ್ನ ಕೊಡೋಕೆ ಆಗುತ್ತೆ. ಇದನ್ನು ಅವರು ಯಾವಾಗ್ಲೂ ಮಾಡಬೇಕು.
-