-
ವಿಮೋಚನಕಾಂಡ 29:39, 40ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
39 ಅವುಗಳಲ್ಲಿ ಒಂದು ಟಗರನ್ನ ಬೆಳಿಗ್ಗೆ ಇನ್ನೊಂದು ಟಗರನ್ನ ಸೂರ್ಯ ಮುಳುಗಿದ ಮೇಲೆ*+ ಅರ್ಪಿಸಬೇಕು. 40 ಮೊದಲ ಟಗರನ್ನ ಅರ್ಪಿಸುವಾಗ ಅದ್ರ ಜೊತೆ ಶುದ್ಧ ಆಲಿವ್ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟನ್ನ, ಪಾನ ಅರ್ಪಣೆಯಾಗಿ ದ್ರಾಕ್ಷಾಮದ್ಯವನ್ನ ಅರ್ಪಿಸಬೇಕು. ಶುದ್ಧ ಆಲಿವ್ ಎಣ್ಣೆ ಒಂದು ಹಿನ್* ಅಳತೆಯ ನಾಲ್ಕನೇ ಒಂದು ಭಾಗದಷ್ಟು ಇರಬೇಕು, ನುಣ್ಣಗಿನ ಹಿಟ್ಟು ಒಂದು ಏಫಾ* ಅಳತೆಯ ಹತ್ತನೇ ಒಂದು ಭಾಗದಷ್ಟು ಇರಬೇಕು. ದ್ರಾಕ್ಷಾಮದ್ಯ ಒಂದು ಹಿನ್ ಅಳತೆಯ ನಾಲ್ಕನೇ ಒಂದು ಭಾಗದಷ್ಟು ಇರಬೇಕು.
-