-
ಅರಣ್ಯಕಾಂಡ 26:55ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
55 ಆದ್ರೆ ಚೀಟಿ ಹಾಕಿ ಜಮೀನನ್ನ ಪಾಲು ಮಾಡಿ ಕೊಡಬೇಕು.+ ಪ್ರತಿಯೊಂದು ಕುಟುಂಬಕ್ಕೆ ಅದ್ರದ್ರ ಕುಲಕ್ಕೆ ಸಿಕ್ಕಿರೋ ಜಮೀನನ್ನೇ ಪಾಲು ಮಾಡಿ ಆಸ್ತಿಯಾಗಿ ಕೊಡಬೇಕು.
-
-
ಅರಣ್ಯಕಾಂಡ 33:54ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
54 ನೀವು ಚೀಟು ಹಾಕಿ+ ದೇಶವನ್ನ ಪ್ರತಿಯೊಂದು ಕುಲಕ್ಕೆ, ಕುಟುಂಬಕ್ಕೆ ಹಂಚಿಕೊಡಬೇಕು. ಜಾಸ್ತಿ ಜನ ಇರೋ ಕುಲಕ್ಕೆ ಜಾಸ್ತಿ ಜಮೀನನ್ನ, ಕಮ್ಮಿ ಜನ ಇರೋ ಕುಲಕ್ಕೆ ಕಮ್ಮಿ ಜಮೀನನ್ನ ಆಸ್ತಿಯಾಗಿ ಕೊಡಬೇಕು.+ ಚೀಟು ಹಾಕಿದಾಗ ಯಾವ ಕುಟುಂಬಕ್ಕೆ ಯಾವ ಜಮೀನು ಬರುತ್ತೋ ಅದೇ ಜಮೀನನ್ನ ಕೊಡಬೇಕು. ಪ್ರತಿಯೊಂದು ಕುಟುಂಬಕ್ಕೆ ಅವನವನ ಕುಲಕ್ಕೆ ಸಿಕ್ಕಿರೋ ಜಮೀನಿಂದಾನೇ ಆಸ್ತಿ ಕೊಡಬೇಕು.+
-
-
ಯೆಹೋಶುವ 18:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಹಾಗಾಗಿ ನೀವು ಹೋಗಿ ದೇಶ ಸುತ್ತಾಡಿ ಅದನ್ನ ಏಳು ಪಾಲು ಮಾಡಿ, ಅವುಗಳ ನಕ್ಷೆನ ನನ್ನ ಹತ್ರ ತಗೊಂಡು ಬನ್ನಿ. ನಮ್ಮ ದೇವರಾದ ಯೆಹೋವನ ಮುಂದೆ ನಿಮಗಾಗಿ ಚೀಟಿ ಹಾಕ್ತೀನಿ.+
-