ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 9:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಸ್ವಲ್ಪ ಸಮಯ ಆದ್ಮೇಲೆ ಯೆರುಬ್ಬಾಳನ ಮಗ ಅಬೀಮೆಲೆಕ+ ಶೆಕೆಮಲ್ಲಿದ್ದ ತನ್ನ ಸೋದರ ಮಾವಂದಿರ ಹತ್ರ ಹೋಗಿ ಅವ್ರಿಗೂ ತಾತನ ಮನೆಯವ್ರಿಗೂ* 2 “ದಯವಿಟ್ಟು ಶೆಕೆಮಿನ ಎಲ್ಲ ನಾಯಕರ* ಹತ್ರ ಹೋಗಿ ‘ನಿಮಗೆ ಯಾವುದು ಒಳ್ಳೇದು? ಯೆರುಬ್ಬಾಳನ ಎಲ್ಲ 70 ಮಕ್ಕಳು+ ನಿಮ್ಮನ್ನ ಆಳೋದಾ ಅಥವಾ ಒಬ್ಬ ಮಾತ್ರ ಆಳೋದಾ?’ ಅಂತ ಕೇಳಿ. ನಾನು ಅವ್ರ ರಕ್ತ ಸಂಬಂಧಿ* ಅನೋದನ್ನ ಅವ್ರಿಗೆ ನೆನಪ್ಸಿ” ಅಂದ.

  • 2 ಸಮುವೇಲ 11:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ಯೆರುಬ್ಬೆಷೆತನ ಮಗ ಅಬೀಮೆಲೆಕನನ್ನ ಸಾಯಿಸಿದವರು ಯಾರು?+ ಗೋಡೆ ಮೇಲಿಂದ ಬೀಸೋ ಕಲ್ಲು ಎತ್ತಿಹಾಕಿ ತೇಬೇಚಿನಲ್ಲಿ ಅವನನ್ನ ಸಾಯಿಸಿದ್ದು ಒಬ್ಬ ಸ್ತ್ರೀ ತಾನೇ? ಯಾಕೆ ಗೋಡೆಗೆ ಅಷ್ಟು ಹತ್ರ ಹೋದ್ರಿ?’ ಅಂತ ಕೇಳಿದ್ರೆ ‘ಹಿತ್ತಿಯನಾದ ನಿನ್ನ ಸೇವಕ ಊರೀಯನೂ ತೀರಿಹೋದ’ ಅಂತ ಹೇಳು ಅಂದ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ