ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 1:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಎಲ್ಕಾನ ಮತ್ತವನ ಕುಟುಂಬ ಬೆಳಿಗ್ಗೆ ಬೇಗ ಎದ್ದು ಯೆಹೋವನ ಮುಂದೆ ಅಡ್ಡಬಿದ್ರು. ಆಮೇಲೆ ಅವರು ರಾಮದಲ್ಲಿದ್ದ ತಮ್ಮ ಮನೆಗೆ ವಾಪಸ್‌ ಹೋದ್ರು.+ ಎಲ್ಕಾನ ತನ್ನ ಹೆಂಡತಿ ಹನ್ನಳನ್ನ ಕೂಡಿದ. ಯೆಹೋವ ಅವಳನ್ನ ಮರಿಲಿಲ್ಲ.*+

  • 1 ಸಮುವೇಲ 7:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಸಮುವೇಲ ತನ್ನ ಇಡೀ ಜೀವಮಾನ ಇಸ್ರಾಯೇಲಿಗೆ ನ್ಯಾಯಾಧೀಶ ಆಗಿದ್ದ.+

  • 1 ಸಮುವೇಲ 7:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಆದ್ರೆ ಅವನ ಮನೆ ರಾಮದಲ್ಲಿತ್ತು.+ ಹಾಗಾಗಿ ಅವನು ಅಲ್ಲಿಗೆ ವಾಪಸ್‌ ಹೋಗ್ತಿದ್ದ. ಅಲ್ಲಿನೂ ಇಸ್ರಾಯೇಲಿಗೆ ನ್ಯಾಯತೀರಿಸ್ತಿದ್ದ. ಅವನು ಯೆಹೋವನಿಗೋಸ್ಕರ ಅಲ್ಲೊಂದು ಯಜ್ಞವೇದಿ ಕಟ್ಟಿದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ