1 ಸಮುವೇಲ 1:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 1 ಎಫ್ರಾಯೀಮ್+ ಬೆಟ್ಟ ಪ್ರದೇಶದ ರಾಮಾತಯಿಮ್-ಚೋಫೀಮಲ್ಲಿ*+ ಒಬ್ಬ ವ್ಯಕ್ತಿ ಇದ್ದ. ಅವನ ಹೆಸ್ರು ಎಲ್ಕಾನ.+ ಅವನು ಯೆರೋಹಾಮನ ಮಗ. ಯೆರೋಹಾಮ ಎಲೀಹುವಿನ ಮಗ. ಎಲೀಹು ತೋಹುವಿನ ಮಗ. ತೋಹು ಎಫ್ರಾಯೀಮ್ಯನಾಗಿದ್ದ ಚೂಫನ ಮಗ.
1 ಎಫ್ರಾಯೀಮ್+ ಬೆಟ್ಟ ಪ್ರದೇಶದ ರಾಮಾತಯಿಮ್-ಚೋಫೀಮಲ್ಲಿ*+ ಒಬ್ಬ ವ್ಯಕ್ತಿ ಇದ್ದ. ಅವನ ಹೆಸ್ರು ಎಲ್ಕಾನ.+ ಅವನು ಯೆರೋಹಾಮನ ಮಗ. ಯೆರೋಹಾಮ ಎಲೀಹುವಿನ ಮಗ. ಎಲೀಹು ತೋಹುವಿನ ಮಗ. ತೋಹು ಎಫ್ರಾಯೀಮ್ಯನಾಗಿದ್ದ ಚೂಫನ ಮಗ.