29 ಆಗ ಲೆಮೆಕ “ಯೆಹೋವ ಭೂಮಿಗೆ ಶಾಪಕೊಟ್ಟಿದ್ರಿಂದ+ ತುಂಬ ಕಷ್ಟಪಟ್ಟು ಮೈಮುರಿದು ಕೆಲಸ ಮಾಡಬೇಕಾಗಿದೆ. ಆದ್ರೆ ಇವನು ನಮಗೆ ಸಮಾಧಾನ* ತರ್ತಾನೆ” ಅಂತೇಳಿ ಅವನಿಗೆ ನೋಹ*+ ಅಂತ ಹೆಸರಿಟ್ಟ.
51 ಮೊದಲನೇ ಮಗು ಹುಟ್ಟಿದಾಗ ಯೋಸೇಫ “ನಾನು ನನ್ನೆಲ್ಲ ಕಷ್ಟಗಳನ್ನ ಮರಿಯೋ ತರ, ನನ್ನ ತಂದೆ ಮನೆಯವರ ನೆನಪು ಬರದೇ ಇರೋ ತರ ದೇವರು ಮಾಡಿದ್ದಾನೆ” ಅಂತೇಳಿ ಆ ಮಗುಗೆ ಮನಸ್ಸೆ*+ ಅಂತ ಹೆಸರಿಟ್ಟ.
21 ಆಮೇಲೆ ಮೋಶೆ ಅವರ ಜೊತೆನೇ ಇರೋಕೆ ಒಪ್ಕೊಂಡ. ರೆಗೂವೇಲ ತನ್ನ ಮಗಳಾದ ಚಿಪ್ಪೋರಳನ್ನ+ ಮೋಶೆಗೆ ಕೊಟ್ಟು ಮದುವೆ ಮಾಡಿದ. 22 ಆಮೇಲೆ ಅವಳಿಗೆ ಒಂದು ಗಂಡುಮಗು ಆಯ್ತು. ಆಗ ಮೋಶೆ ಬೇರೆ ದೇಶಕ್ಕೆ ಬಂದು ವಿದೇಶಿಯಾಗಿ ವಾಸ ಮಾಡ್ತಾ ಇದ್ದದ್ರಿಂದ+ ತನ್ನ ಮಗುಗೆ ಗೇರ್ಷೋಮ್*+ ಅಂತ ಹೆಸರಿಟ್ಟ.