-
1 ಸಮುವೇಲ 10:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಈ ಗುರುತುಗಳೆಲ್ಲ ನಡೆದ್ಮೇಲೆ ನಿನ್ನ ಮನಸ್ಸಿಗೆ ಬಂದಿದ್ದನ್ನ ಮಾಡು. ಯಾಕಂದ್ರೆ ಸತ್ಯ ದೇವರು ನಿನ್ನ ಜೊತೆ ಇದ್ದಾನೆ.
-
-
1 ಸಮುವೇಲ 11:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಸೌಲ ಅದನ್ನ ಕೇಳಿಸ್ಕೊಂಡಾಗ ದೇವರ ಪವಿತ್ರಶಕ್ತಿ ಅವನಿಗೆ ಶಕ್ತಿ ಕೊಡ್ತು.+ ಅವನಿಗೆ ತುಂಬ ಕೋಪ ಬಂತು.
-