1 ಸಮುವೇಲ 10:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಸಮುವೇಲ ಕುಪ್ಪಿಯಲ್ಲಿ ಎಣ್ಣೆ ತಂದು ಸೌಲನ ತಲೆ ಮೇಲೆ ಸುರಿದ.+ ಆಮೇಲೆ ಅವನಿಗೆ ಮುತ್ತು ಕೊಟ್ಟು ಹೀಗಂದ: “ಯೆಹೋವ ಖಂಡಿತ ಆತನ ಜನ್ರ+ ಮೇಲೆ ನಿನ್ನನ್ನ ನಾಯಕನಾಗಿ ಅಭಿಷೇಕಿಸಿದ್ದಾನೆ.+
10 ಸಮುವೇಲ ಕುಪ್ಪಿಯಲ್ಲಿ ಎಣ್ಣೆ ತಂದು ಸೌಲನ ತಲೆ ಮೇಲೆ ಸುರಿದ.+ ಆಮೇಲೆ ಅವನಿಗೆ ಮುತ್ತು ಕೊಟ್ಟು ಹೀಗಂದ: “ಯೆಹೋವ ಖಂಡಿತ ಆತನ ಜನ್ರ+ ಮೇಲೆ ನಿನ್ನನ್ನ ನಾಯಕನಾಗಿ ಅಭಿಷೇಕಿಸಿದ್ದಾನೆ.+