ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 25:39
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 39 ನಾಬಾಲ ಸತ್ತು ಹೋದ ಅನ್ನೋ ವಿಷ್ಯ ದಾವೀದನ ಕಿವಿಗೆ ಬಿದ್ದಾಗ “ನನ್ನನ್ನ ಅವಮಾನಿಸಿದ ನಾಬಾಲನಿಂದ+ ನ್ಯಾಯ ದೊರಕಿಸಿ ಕೊಟ್ಟ ಯೆಹೋವನನ್ನ+ ಎಲ್ರೂ ಹೊಗಳಿ! ಆತನು ತನ್ನ ಸೇವಕ ಯಾವುದೇ ರೀತಿಯಲ್ಲಿ ತಪ್ಪುಮಾಡದ ಹಾಗೆ ಕಾಪಾಡಿದ್ದಾನೆ.+ ಯೆಹೋವ ನಾಬಾಲನ ಕೆಟ್ಟತನವನ್ನ ಅವನ ತಲೆ ಮೇಲೇ ತಂದಿದ್ದಾನೆ!” ಅಂದ. ದಾವೀದ ಅಬೀಗೈಲಳನ್ನ ತನ್ನ ಹೆಂಡತಿಯಾಗಿ ಸ್ವೀಕರಿಸೋಕೆ ಇಷ್ಟಪಡ್ತೀನಿ ಅನ್ನೋ ಸಂದೇಶವನ್ನ ಅವಳಿಗೆ ಕಳಿಸಿದ.

  • 1 ಸಮುವೇಲ 25:42
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 42 ಆಮೇಲೆ ಅಬೀಗೈಲ್‌+ ಬೇಗ ಬಂದು ಕತ್ತೆ ಮೇಲೆ ಕೂತಳು. ಅವಳ ಐದು ಸೇವಕಿಯರು ಅವಳ ಹಿಂದೆನೇ ನಡಿತಾ ಹೋದ್ರು. ಅಬೀಗೈಲ್‌ ದಾವೀದನ ಸಂದೇಶವಾಹಕರ ಜೊತೆ ಬಂದು ದಾವೀದನ ಹೆಂಡತಿ ಆದಳು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ