ಅರಣ್ಯಕಾಂಡ 34:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 “ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞೆ ಕೊಡು: ‘ನಿಮಗೆ ಆಸ್ತಿಯಾಗಿ ಕೊಡೋ ಕಾನಾನ್ ದೇಶದ+ ಗಡಿಗಳು+ ಯಾವುದಂದ್ರೆ, ಅರಣ್ಯಕಾಂಡ 34:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಹೋರ್ ಬೆಟ್ಟದಿಂದ ಲೆಬೋ-ಹಾಮಾತಿನ ತನಕ* ಗಡಿಯನ್ನ+ ಗುರುತು ಮಾಡಬೇಕು. ಅದು ಚೆದಾದಿನಲ್ಲಿ ಕೊನೆ ಆಗುತ್ತೆ.+