15 ನಾನು ಇವತ್ತು ನಿಮಗೆ ಕೊಡ್ತಿರೋ ನಿಮ್ಮ ದೇವರಾದ ಯೆಹೋವನ ಎಲ್ಲ ಆಜ್ಞೆಗಳನ್ನ, ನಿಯಮಗಳನ್ನ ನೀವು ಪಾಲಿಸದೆ ಹೋದ್ರೆ, ದೇವರ ಮಾತನ್ನ ಕೇಳದೇ ಹೋದ್ರೆ ನಾನು ನಿಮಗೆ ಹೇಳೋ ಎಲ್ಲ ಶಾಪಗಳು ನಿಮಗೆ ಬರುತ್ತೆ. ಅದ್ರಿಂದ ತಪ್ಪಿಸ್ಕೊಳ್ಳೋಕೆ ಆಗೋದೇ ಇಲ್ಲ.+
16 ನೀವು ಪಟ್ಟಣದಲ್ಲಿದ್ರೂ ಹಳ್ಳಿಯಲ್ಲಿದ್ರೂ ಶಾಪ ತಟ್ಟುತ್ತೆ.+