ಕೀರ್ತನೆ 11:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಯೆಹೋವ ತನ್ನ ಪವಿತ್ರ ಆಲಯದಲ್ಲಿ ಇದ್ದಾನೆ.+ ಯೆಹೋವನ ಸಿಂಹಾಸನ ಸ್ವರ್ಗದಲ್ಲಿದೆ.+ ಆತನ ಕಣ್ಣು ಮನುಷ್ಯರನ್ನ ನೋಡುತ್ತೆ. ಗಮನಿಸ್ತಾ* ಅವ್ರನ್ನ ಪರೀಕ್ಷಿಸುತ್ತೆ.+ ಜ್ಞಾನೋಕ್ತಿ 5:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಮನುಷ್ಯ ನಡಿಯೋ ದಾರಿ ಯೆಹೋವನ ಕಣ್ಮುಂದೆನೇ ಇದೆ,ಅವನು ಇಡೋ ಪ್ರತಿ ಹೆಜ್ಜೆಯನ್ನ ಪರೀಕ್ಷಿಸ್ತಾನೆ.+ ಜ್ಞಾನೋಕ್ತಿ 15:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯೆಹೋವನ ದೃಷ್ಟಿ ಎಲ್ಲಾ ಕಡೆ ಇರುತ್ತೆ,ಆತನು ಒಳ್ಳೆಯವ್ರನ್ನ, ಕೆಟ್ಟವ್ರನ್ನ ನೋಡ್ತಾ ಇರ್ತಾನೆ.+
4 ಯೆಹೋವ ತನ್ನ ಪವಿತ್ರ ಆಲಯದಲ್ಲಿ ಇದ್ದಾನೆ.+ ಯೆಹೋವನ ಸಿಂಹಾಸನ ಸ್ವರ್ಗದಲ್ಲಿದೆ.+ ಆತನ ಕಣ್ಣು ಮನುಷ್ಯರನ್ನ ನೋಡುತ್ತೆ. ಗಮನಿಸ್ತಾ* ಅವ್ರನ್ನ ಪರೀಕ್ಷಿಸುತ್ತೆ.+