ನೆಹೆಮೀಯ 8:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ‘ನೀರು ಬಾಗಿಲಿನ’+ ಮುಂದೆ ಇದ್ದ ಪಟ್ಟಣದ ಮುಖ್ಯಸ್ಥಳದಲ್ಲಿ* ಜನ್ರೆಲ್ಲ ಒಂದೇ ಮನಸ್ಸಿಂದ ಸೇರಿಬಂದ್ರು. ನಕಲುಗಾರ* ಎಜ್ರನಿಗೆ+ ಮೋಶೆಯ ನಿಯಮ ಪುಸ್ತಕ+ ತಗೊಂಡು ಬರೋಕೆ ಹೇಳಿದ್ರು. ಯೆಹೋವ ಇಸ್ರಾಯೇಲ್ಯರಿಗೆ ಹೇಳಿದ್ದ ವಿಷ್ಯಗಳು ಅದ್ರಲ್ಲಿತ್ತು.+
8 ‘ನೀರು ಬಾಗಿಲಿನ’+ ಮುಂದೆ ಇದ್ದ ಪಟ್ಟಣದ ಮುಖ್ಯಸ್ಥಳದಲ್ಲಿ* ಜನ್ರೆಲ್ಲ ಒಂದೇ ಮನಸ್ಸಿಂದ ಸೇರಿಬಂದ್ರು. ನಕಲುಗಾರ* ಎಜ್ರನಿಗೆ+ ಮೋಶೆಯ ನಿಯಮ ಪುಸ್ತಕ+ ತಗೊಂಡು ಬರೋಕೆ ಹೇಳಿದ್ರು. ಯೆಹೋವ ಇಸ್ರಾಯೇಲ್ಯರಿಗೆ ಹೇಳಿದ್ದ ವಿಷ್ಯಗಳು ಅದ್ರಲ್ಲಿತ್ತು.+