-
ಕೀರ್ತನೆ 58:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ದೇವರೇ, ಅವ್ರ ಹಲ್ಲನ್ನ ಉದುರಿಸು!
ಯೆಹೋವನೇ, ಈ ಸಿಂಹಗಳ ದವಡೆಯನ್ನ ಮುರಿದುಬಿಡು!
-
-
ಜ್ಞಾನೋಕ್ತಿ 30:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಕತ್ತಿಯಂಥ ಹಲ್ಲುಗಳು,
ಪ್ರಾಣ ತೆಗಿಯೋ ದವಡೆಗಳು ಇರೋ ಪೀಳಿಗೆ ಇದೆ.
ಅದು ಭೂಮಿ ಮೇಲಿರೋ ದೀನರ,
ಬಡವರ ರಕ್ತ ಹೀರುತ್ತೆ.+
-