ಕೀರ್ತನೆ 11:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯೆಹೋವ ನೀತಿವಂತನು.+ ಹಾಗಾಗಿ ಆತನು ಒಳ್ಳೇದನ್ನೇ ಪ್ರೀತಿಸ್ತಾನೆ.+ ಪ್ರಾಮಾಣಿಕ ಹೃದಯದ ಜನ್ರು ಆತನ ಮುಖವನ್ನ ನೋಡ್ತಾರೆ.*+ ಕೀರ್ತನೆ 71:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ದೇವರೇ, ನಿನ್ನ ನೀತಿಯ ಕೆಲಸಗಳು ಎಷ್ಟೋ ಶ್ರೇಷ್ಠ,+ನೀನು ಅದ್ಭುತ ಕೆಲಸಗಳನ್ನ ಮಾಡಿದ್ದೀಯ,ದೇವರೇ, ನಿನ್ನ ತರ ಯಾರಿದ್ದಾರೆ?+
7 ಯೆಹೋವ ನೀತಿವಂತನು.+ ಹಾಗಾಗಿ ಆತನು ಒಳ್ಳೇದನ್ನೇ ಪ್ರೀತಿಸ್ತಾನೆ.+ ಪ್ರಾಮಾಣಿಕ ಹೃದಯದ ಜನ್ರು ಆತನ ಮುಖವನ್ನ ನೋಡ್ತಾರೆ.*+
19 ದೇವರೇ, ನಿನ್ನ ನೀತಿಯ ಕೆಲಸಗಳು ಎಷ್ಟೋ ಶ್ರೇಷ್ಠ,+ನೀನು ಅದ್ಭುತ ಕೆಲಸಗಳನ್ನ ಮಾಡಿದ್ದೀಯ,ದೇವರೇ, ನಿನ್ನ ತರ ಯಾರಿದ್ದಾರೆ?+