20 ಅದು ನಿಜ! ಅವ್ರಲ್ಲಿ ನಂಬಿಕೆ ಇಲ್ಲದೆ ಇದ್ದಿದ್ರಿಂದ ಅವ್ರನ್ನ ಕಡಿದು ಹಾಕಲಾಯ್ತು.+ ಆದ್ರೆ ನಿನ್ನಲ್ಲಿ ನಂಬಿಕೆ ಇರೋದ್ರಿಂದ ನೀನು ದೃಢವಾಗಿ ನಿಂತಿದ್ದೀಯ.+ ಹಾಗಾಗಿ ಅಹಂಕಾರ ಪಡಬೇಡ, ಹುಷಾರಾಗಿರು.
16 ನಿಮ್ಮ ಬಗ್ಗೆ ನೀವು ಹೇಗೆ ಯೋಚಿಸ್ತಿರೋ ಅದೇ ತರ ಬೇರೆಯವ್ರ ಬಗ್ಗೆನೂ ಯೋಚಿಸಿ. ಅಹಂಕಾರದ ಮನೋಭಾವ ಬೆಳೆಸ್ಕೊಬೇಡಿ, ದೀನ ಮನಸ್ಸು ಇರಲಿ.+ ಎಲ್ರಿಗಿಂತ ನೀವೇ ಬುದ್ಧಿವಂತ್ರು* ಅಂತ ನೆನಸಬೇಡಿ.+
26 ಸಹೋದರರೇ, ದೇವರು ನಿಮ್ಮನ್ನ ಕರೆದಾಗ ನೀವು ಎಂಥವರಾಗಿದ್ರಿ ಅಂತ ಗೊತ್ತಲ್ವಾ? ನಿಮ್ಮಲ್ಲಿ ತುಂಬ ಜನ ಮನುಷ್ಯರ ದೃಷ್ಟಿಯಲ್ಲಿ ಬುದ್ಧಿ ಇಲ್ಲದೆ ಇರುವವರು,+ ಶಕ್ತಿ ಇಲ್ಲದವರು, ಬಡ* ಕುಟುಂಬದಲ್ಲಿ ಹುಟ್ಟಿದವರು ಆಗಿದ್ರಿ.+