ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 147:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಕುದುರೆ ಶಕ್ತಿಯಲ್ಲಿ ಆತನು ಖುಷಿಪಡಲ್ಲ,+

      ಮನುಷ್ಯರ ಬಲವಾದ ಕಾಲುಗಳು ಆತನ ದೃಷ್ಟಿಯಲ್ಲಿ ಏನೇನೂ ಅಲ್ಲ.+

  • ಯೆಶಾಯ 31:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 31 ಸಹಾಯಕ್ಕಾಗಿ ಈಜಿಪ್ಟಿನ ಮೊರೆ ಹೋಗುವವರ ಗತಿಯನ್ನ ಏನು ಹೇಳಲಿ!+

      ಅವರು ಕುದುರೆಗಳನ್ನ ನೆಚ್ಚಿಕೊಂಡಿದ್ದಾರೆ,+

      ಯುದ್ಧ ರಥಗಳು ತುಂಬ ಇವೆ ಅಂತ,

      ಯುದ್ಧಕುದುರೆಗಳು* ಬಲಿಷ್ಠವಾಗಿವೆ ಅಂತ ಅವುಗಳ ಮೇಲೆ ಭರವಸೆ ಇಟ್ಟಿದ್ದಾರೆ.

      ಆದ್ರೆ ಅವರು ಇಸ್ರಾಯೇಲ್ಯರ ಪವಿತ್ರ ದೇವರ ಕಡೆ ನೋಡಲ್ಲ,

      ಯೆಹೋವನ ಹತ್ರ ವಾಪಸ್‌ ಬರಲ್ಲ.*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ