ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 147
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರ ಪ್ರೀತಿಭರಿತ ಮತ್ತು ಶಕ್ತಿಶಾಲಿ ಕೆಲಸಗಳನ್ನ ಸ್ತುತಿಸೋದು

        • ಆತನು ಹೃದಯ ಒಡೆದುಹೋಗಿರೋ ಜನ್ರನ್ನ ವಾಸಿಮಾಡ್ತಾನೆ (3)

        • ಆತನು ನಕ್ಷತ್ರಗಳನ್ನ ಹೆಸ್ರಿಡಿದು ಕರಿತಾನೆ (4)

        • ಆತನು ಮಂಜನ್ನ ಹತ್ತಿಯಂತೆ ಕಳಿಸ್ತಾನೆ (16)

ಕೀರ್ತನೆ 147:1

ಪಾದಟಿಪ್ಪಣಿ

  • *

    ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

  • *

    ಅಥವಾ “ಸಂಗೀತ ರಚಿಸೋದು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 135:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 17

ಕೀರ್ತನೆ 147:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 102:16
  • +ಧರ್ಮೋ 30:1-3; ಯೆಹೆ 36:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 17-18

ಕೀರ್ತನೆ 147:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 18

ಕೀರ್ತನೆ 147:4

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 40:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 50-51

    ಕಾವಲಿನಬುರುಜು (ಅಧ್ಯಯನ),

    7/2017, ಪು. 18

    ಕಾವಲಿನಬುರುಜು,

    6/1/2004, ಪು. 11

ಕೀರ್ತನೆ 147:5

ಮಾರ್ಜಿನಲ್ ರೆಫರೆನ್ಸ್

  • +ನಹೂ 1:3
  • +ಯೆಶಾ 40:28; ರೋಮ 11:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 18-19

ಕೀರ್ತನೆ 147:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 19-20

ಕೀರ್ತನೆ 147:8

ಮಾರ್ಜಿನಲ್ ರೆಫರೆನ್ಸ್

  • +1ಅರ 18:45; ಯೆರೆ 14:22; ಮತ್ತಾ 5:45
  • +ಯೋಬ 38:25-27; ಯೆಶಾ 30:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 19

ಕೀರ್ತನೆ 147:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 136:25
  • +ಯೋಬ 38:41; ಲೂಕ 12:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 19

ಕೀರ್ತನೆ 147:10

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 31:1; ಹೋಶೇ 1:7
  • +1ಸಮು 16:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 20

ಕೀರ್ತನೆ 147:11

ಮಾರ್ಜಿನಲ್ ರೆಫರೆನ್ಸ್

  • +ಮಲಾ 3:16
  • +ಕೀರ್ತ 33:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 8

    ಕಾವಲಿನಬುರುಜು (ಅಧ್ಯಯನ),

    7/2017, ಪು. 20

ಕೀರ್ತನೆ 147:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 20

ಕೀರ್ತನೆ 147:14

ಪಾದಟಿಪ್ಪಣಿ

  • *

    ಅಕ್ಷ. “ಕೊಬ್ಬಿದ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:6; ಯೆಶಾ 60:17
  • +ಧರ್ಮೋ 8:7, 8; ಕೀರ್ತ 132:14, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 20

ಕೀರ್ತನೆ 147:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 20-21

ಕೀರ್ತನೆ 147:16

ಮಾರ್ಜಿನಲ್ ರೆಫರೆನ್ಸ್

  • +ಯೋಬ 37:6
  • +ಯೋಬ 38:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 20

    ಎಚ್ಚರ!,

    3/8/1996, ಪು. 31

ಕೀರ್ತನೆ 147:17

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 10:11
  • +ಯೋಬ 37:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 20

ಕೀರ್ತನೆ 147:18

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 148:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 20

ಕೀರ್ತನೆ 147:19

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 21

ಕೀರ್ತನೆ 147:20

ಪಾದಟಿಪ್ಪಣಿ

  • *

    ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:5; 31:16, 17; ಧರ್ಮೋ 4:8; 1ಪೂರ್ವ 17:21; ರೋಮ 3:1, 2
  • +ಪ್ರಕ 19:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2017, ಪು. 21

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 147:1ಕೀರ್ತ 135:3
ಕೀರ್ತ. 147:2ಕೀರ್ತ 102:16
ಕೀರ್ತ. 147:2ಧರ್ಮೋ 30:1-3; ಯೆಹೆ 36:24
ಕೀರ್ತ. 147:4ಯೆಶಾ 40:26
ಕೀರ್ತ. 147:5ನಹೂ 1:3
ಕೀರ್ತ. 147:5ಯೆಶಾ 40:28; ರೋಮ 11:33
ಕೀರ್ತ. 147:6ಕೀರ್ತ 37:11
ಕೀರ್ತ. 147:81ಅರ 18:45; ಯೆರೆ 14:22; ಮತ್ತಾ 5:45
ಕೀರ್ತ. 147:8ಯೋಬ 38:25-27; ಯೆಶಾ 30:23
ಕೀರ್ತ. 147:9ಕೀರ್ತ 136:25
ಕೀರ್ತ. 147:9ಯೋಬ 38:41; ಲೂಕ 12:24
ಕೀರ್ತ. 147:10ಯೆಶಾ 31:1; ಹೋಶೇ 1:7
ಕೀರ್ತ. 147:101ಸಮು 16:7
ಕೀರ್ತ. 147:11ಮಲಾ 3:16
ಕೀರ್ತ. 147:11ಕೀರ್ತ 33:18
ಕೀರ್ತ. 147:14ಯಾಜ 26:6; ಯೆಶಾ 60:17
ಕೀರ್ತ. 147:14ಧರ್ಮೋ 8:7, 8; ಕೀರ್ತ 132:14, 15
ಕೀರ್ತ. 147:16ಯೋಬ 37:6
ಕೀರ್ತ. 147:16ಯೋಬ 38:29
ಕೀರ್ತ. 147:17ಯೆಹೋ 10:11
ಕೀರ್ತ. 147:17ಯೋಬ 37:10
ಕೀರ್ತ. 147:18ಕೀರ್ತ 148:8
ಕೀರ್ತ. 147:19ಧರ್ಮೋ 4:5
ಕೀರ್ತ. 147:20ವಿಮೋ 19:5; 31:16, 17; ಧರ್ಮೋ 4:8; 1ಪೂರ್ವ 17:21; ರೋಮ 3:1, 2
ಕೀರ್ತ. 147:20ಪ್ರಕ 19:6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 147:1-20

ಕೀರ್ತನೆ

147 ಯಾಹುವನ್ನ ಸ್ತುತಿಸಿ!*

ನಮ್ಮ ದೇವರನ್ನ ಹಾಡಿ ಹೊಗಳೋದು* ಒಳ್ಳೇದು,

ಆತನನ್ನ ಸ್ತುತಿಸೋದು ಎಷ್ಟು ಮನೋಹರ! ಎಷ್ಟು ಉತ್ತಮ!+

 2 ಯೆಹೋವ ಯೆರೂಸಲೇಮನ್ನ ಕಟ್ತಾನೆ,+

ಚೆದರಿಹೋಗಿರೋ ಇಸ್ರಾಯೇಲ್ಯರನ್ನ ಒಟ್ಟುಸೇರಿಸ್ತಾನೆ.+

 3 ಹೃದಯ ಒಡೆದು ಹೋಗಿರೋರನ್ನ ವಾಸಿಮಾಡ್ತಾನೆ,

ಅವರ ಗಾಯಗಳಿಗೆ ಪಟ್ಟಿ ಕಟ್ತಾನೆ.

 4 ಆತನು ನಕ್ಷತ್ರಗಳನ್ನ ಎಣಿಸ್ತಾನೆ,

ಅವುಗಳಲ್ಲಿ ಒಂದೊಂದನ್ನೂ ಹೆಸರಿಡಿದು ಕರೀತಾನೆ.+

 5 ನಮ್ಮ ಒಡೆಯ ಮಹೋನ್ನತ, ಆತನು ಮಹಾ ಶಕ್ತಿಶಾಲಿ,+

ಆತನಿಗಿರೋ ಜ್ಞಾನಕ್ಕೆ ಮಿತಿನೇ ಇಲ್ಲ.+

 6 ಯೆಹೋವ ದೀನ ಜನ್ರನ್ನ ಮೇಲೆ ಎತ್ತುತ್ತಾನೆ,+

ಆದ್ರೆ ಕೆಟ್ಟವರನ್ನ ನೆಲಕ್ಕೆ ತಳ್ತಾನೆ.

 7 ಯೆಹೋವನಿಗೆ ಧನ್ಯವಾದ ಹೇಳಿ,

ತಂತಿವಾದ್ಯವನ್ನ ನುಡಿಸ್ತಾ ನಮ್ಮ ದೇವರನ್ನ ಹಾಡಿ ಹೊಗಳಿ.

 8 ಆತನು ಆಕಾಶವನ್ನ ಮೋಡಗಳಿಂದ ಮುಚ್ತಾನೆ,

ಭೂಮಿಗೆ ಮಳೆ ಕೊಡ್ತಾನೆ,+

ಬೆಟ್ಟಗಳ ಮೇಲೆ ಹುಲ್ಲು ಮೊಳಕೆ ಒಡೆಯೋ ಹಾಗೆ ಮಾಡ್ತಾನೆ.+

 9 ಆತನು ಪ್ರಾಣಿಗಳಿಗೆ ಊಟ ಕೊಡ್ತಾನೆ,+

ಆಹಾರಕ್ಕಾಗಿ ಕೂಗೋ ಕಾಗೆ ಮರಿಗಳಿಗೂ ಊಟ ಕೊಡ್ತಾನೆ.+

10 ಕುದುರೆ ಶಕ್ತಿಯಲ್ಲಿ ಆತನು ಖುಷಿಪಡಲ್ಲ,+

ಮನುಷ್ಯರ ಬಲವಾದ ಕಾಲುಗಳು ಆತನ ದೃಷ್ಟಿಯಲ್ಲಿ ಏನೇನೂ ಅಲ್ಲ.+

11 ಯೆಹೋವ ತನಗೆ ಭಯಪಡೋರಲ್ಲಿ,+

ತನ್ನ ಶಾಶ್ವತ ಪ್ರೀತಿಗಾಗಿ ಕಾಯೋರನ್ನ ಇಷ್ಟಪಡ್ತಾನೆ.+

12 ಯೆರೂಸಲೇಮೇ, ಯೆಹೋವನನ್ನ ಗೌರವಿಸು,

ಚೀಯೋನೇ, ನಿನ್ನ ದೇವರನ್ನ ಹೊಗಳು.

13 ಆತನು ನಿನ್ನ ಪಟ್ಟಣದ ಬಾಗಿಲಿನ ಪಟ್ಟಿಗಳನ್ನ ಭದ್ರ ಮಾಡ್ತಾನೆ,

ಆತನು ನಿನ್ನ ಮಕ್ಕಳಿಗೆ ಆಶೀರ್ವಾದ ಮಾಡ್ತಾನೆ.

14 ಆತನು ನಿನ್ನ ಪ್ರದೇಶಕ್ಕೆ ಶಾಂತಿ ತರ್ತಾನೆ,+

ಆತನು ನಿನ್ನನ್ನ ಒಳ್ಳೇ* ಗೋದಿಯಿಂದ ತೃಪ್ತಿಪಡಿಸ್ತಾನೆ.+

15 ಆತನು ತನ್ನ ಆಜ್ಞೆಯನ್ನ ಭೂಮಿಗೆ ಕಳಿಸ್ತಾನೆ,

ಆತನ ಮಾತು ಸಂದೇಶವಾಹಕನ ತರ ಚುರುಕಾಗಿ ಓಡುತ್ತೆ.

16 ಆತನು ಭೂಮಿಯನ್ನ ಬಿಳಿ ಮಂಜಿನಿಂದ ಹೊದಿಸ್ತಾನೆ,+

ಬೂದಿ ಹಾಗೆ ಹಿಮದ ಗಡ್ಡೆಯನ್ನ ಉದುರಿಸ್ತಾನೆ.+

17 ರೊಟ್ಟಿಯ ತುಂಡುಗಳ ಹಾಗೆ ಆತನು ಆಲಿಕಲ್ಲುಗಳನ್ನ ಎಸೀತಾನೆ.+

ಆತನು ಹುಟ್ಟಿಸೋ ಚಳಿನ ಯಾರು ತಡ್ಕೊಳ್ಳೋಕೆ ಆಗುತ್ತೆ?+

18 ಆತನು ಆಜ್ಞೆ ಕೊಟ್ಟಾಗ ಹಿಮ ಕರಗುತ್ತೆ.

ಆತನು ಗಾಳಿ ಬೀಸೋ ತರ ಮಾಡ್ತಾನೆ,+ ನೀರು ಹರಿಯೋ ತರ ಮಾಡ್ತಾನೆ.

19 ಆತನು ತನ್ನ ಮಾತನ್ನ ಯಾಕೋಬನಿಗೆ ಹೇಳ್ತಾನೆ,

ತನ್ನ ನಿಯಮಗಳನ್ನ ಮತ್ತು ತೀರ್ಪುಗಳನ್ನ ಇಸ್ರಾಯೇಲಿಗೆ ಕೂಗಿ ಹೇಳ್ತಾನೆ.+

20 ಈ ತರ ಆತನು ಬೇರೆ ಯಾವ ಜನಾಂಗದ ಜೊತೆನೂ ನಡ್ಕೊಂಡಿಲ್ಲ,+

ಅವ್ರಲ್ಲಿ ಯಾರಿಗೂ ಆತನ ತೀರ್ಪುಗಳ ಬಗ್ಗೆ ಗೊತ್ತಿಲ್ಲ.

ಯಾಹುವನ್ನ ಸ್ತುತಿಸಿ!*+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ