-
ಯೆರೆಮೀಯ 46:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಕುದುರೆಗಳೇ, ನುಗ್ಗಿ ಮುಂದೆ ಓಡಿ!
ರಥಗಳೇ, ತುಂಬ ರಭಸವಾಗಿ ಹೋಗಿ!
-
-
ಯೆರೆಮೀಯ 47:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಶತ್ರುವಿನ ಕುದುರೆಗಳು ದೌಡಾಯಿಸಿ ಬರ್ತಿರೋ ಸದ್ದನ್ನ,
ವೇಗವಾಗಿ ಬರ್ತಿರೋ ಅವನ ಯುದ್ಧರಥಗಳ ಲಟಲಟ ಸದ್ದನ್ನ,
ರಥಗಳ ಚಕ್ರಗಳ ಗಡಗಡ ಶಬ್ದ ಕೇಳಿ
ಅಪ್ಪಂದಿರಿಗೆ ಎಷ್ಟು ಭಯ ಆಗುತ್ತೆ ಅಂದ್ರೆ
ಮಕ್ಕಳನ್ನ ಕಾಪಾಡೋಕೆ ಹಿಂದೆ ತಿರುಗಿನೂ ನೋಡ್ದೆ ಓಡ್ತಾರೆ.
-
-
ಹಬಕ್ಕೂಕ 1:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ಅವ್ರ ಯುದ್ಧ ಕುದುರೆಗಳು ಓಡೋಡಿ ಮುಂದೆ ಬರುತ್ತೆ.
ಅವರ ಕುದುರೆಗಳು ತುಂಬ ದೂರದಿಂದ ಬರುತ್ತೆ.
ಬೇಟೆಯನ್ನ ಹಿಡಿಯೋ ಹದ್ದು ಆತುರದಿಂದ ಬರೋ ಹಾಗೆ ಬರುತ್ತೆ.+
-