ಕೀರ್ತನೆ 21:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಯೆಹೋವನೇ! ನಿನ್ನ ಶಕ್ತಿಯಿಂದ ರಾಜ ಖುಷಿಪಡ್ತಾನೆ,+ನಿನ್ನ ರಕ್ಷಣೆಯಿಂದ ತುಂಬ ಸಂತೋಷಪಡ್ತಾನೆ!+