-
ನೆಹೆಮೀಯ 9:33ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
33 ನೀನು ನಮಗೆ ಯಾವುದೇ ರೀತಿ ಮೋಸ ಮಾಡಲಿಲ್ಲ. ಕೆಟ್ಟವರಾಗಿ ನಡ್ಕೊಂಡವರು ನಾವೇ.+ ನಮಗೆ ಇಂಥ ಸ್ಥಿತಿ ಬಂದಿರೋದ್ರಲ್ಲಿ ತಪ್ಪೇ ಇಲ್ಲ. ಯಾಕಂದ್ರೆ ನೀನು ನಂಬಿಗಸ್ತನಾಗೇ ನಡ್ಕೊಂಡೆ.
-
-
ಕೀರ್ತನೆ 59:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಆದ್ರೆ ನಾನು, ನಿನ್ನ ಶಕ್ತಿಯ ಗುಣಗಾನ ಮಾಡ್ತೀನಿ,+
ಮುಂಜಾನೆ ನಿನ್ನ ಶಾಶ್ವತ ಪ್ರೀತಿಯ ಬಗ್ಗೆ ಖುಷಿಖುಷಿಯಾಗಿ ಹೇಳ್ತೀನಿ.
-
-
ದಾನಿಯೇಲ 9:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಯೆಹೋವನೇ, ನೀನು ಯಾವಾಗ್ಲೂ ಸರಿಯಾದದ್ದನ್ನೇ ಮಾಡ್ತೀಯ. ಆದ್ರೆ ಇವತ್ತಿನ ತನಕ ನಾವು ಅವಮಾನದಿಂದ ಮುಖ ಮುಚ್ಕೊಂಡೇ ಇದ್ದೀವಿ. ಯೆಹೂದದ ಗಂಡಸ್ರು, ಯೆರೂಸಲೇಮ್ ಜನ್ರು, ಹತ್ರದಲ್ಲಿರೋ ದೂರದಲ್ಲಿರೋ ಎಲ್ಲ ಇಸ್ರಾಯೇಲ್ಯರು ನಾಚಿಕೆಪಡೋ ತರ ಆಗಿದೆ. ಅವರು ನಿನಗೆ ನಂಬಿಕೆದ್ರೋಹ ಮಾಡಿದ್ದಿಕ್ಕೆ ನೀನು ಅವ್ರನ್ನ ಎಲ್ಲ ದೇಶಗಳಿಗೂ ಚದರಿಸಿಬಿಟ್ಟೆ.+
-