ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಬ 37:23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ಸರ್ವಶಕ್ತನನ್ನ ಅರ್ಥ ಮಾಡ್ಕೊಳ್ಳೋದು ನಮ್ಮ ಸಾಮರ್ಥ್ಯಕ್ಕೆ ಮೀರಿದ ವಿಷ್ಯ,+

      ಆತನಿಗೆ ತುಂಬಾ ಶಕ್ತಿ ಇದೆ,+ ಆತನು ಯಾವತ್ತೂ ಅನ್ಯಾಯ ಮಾಡಲ್ಲ,+

      ತನ್ನ ನೀತಿ-ನಿಯಮವನ್ನ ಯಾವತ್ತೂ ಮೀರಲ್ಲ.+

  • ಕೀರ್ತನೆ 21:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಯೆಹೋವನೇ, ದಯವಿಟ್ಟು ನಿನ್ನ ಬಲ ತೋರಿಸು.

      ನಿನ್ನ ಶಕ್ತಿ ಬಗ್ಗೆ ನಾವು ಹಾಡಿ ಹೊಗಳ್ತೀವಿ.*

  • ಕೀರ್ತನೆ 145:10-12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಯೆಹೋವನೇ, ನಿನ್ನ ಕೆಲಸಗಳೆಲ್ಲ ನಿನಗೆ ಗೌರವ ತರುತ್ತೆ,+

      ನಿನ್ನ ನಿಷ್ಠಾವಂತರು ನಿನ್ನನ್ನ ಕೊಂಡಾಡ್ತಾರೆ.+

      כ [ಕಾಫ್‌]

      11 ಅವರು ರಾಜನಾಗಿರೋ ನಿನ್ನ ವೈಭವವನ್ನ ಸಾರಿ ಹೇಳ್ತಾರೆ,+

      ನಿನ್ನ ಶಕ್ತಿಯ ಬಗ್ಗೆ ಮಾತಾಡ್ತಾರೆ,+

      ל [ಲಾಮೆದ್‌]

      12 ಜನ್ರಿಗೆ ನಿನ್ನ ಸಾಹಸಗಳ ಬಗ್ಗೆ ಹೇಳೋಕೆ,+

      ರಾಜನಾಗಿ ನಿನಗಿರೋ ಗೌರವ, ವೈಭವದ ಬಗ್ಗೆ ತಿಳಿಸೋಕೆ ಅವರು ಹೀಗೆ ಮಾಡ್ತಾರೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ