-
ಕೀರ್ತನೆ 94:3, 4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಯೆಹೋವನೇ, ಕೆಟ್ಟವರು ಎಲ್ಲಿ ತನಕ ಸಂತೋಷವಾಗಿ ಇರ್ತಾರೆ?
ಹೇಳು! ಎಲ್ಲಿ ತನಕ?+
4 ಅವರು ಹುಚ್ಚುಹುಚ್ಚಾಗಿ ಮಾತಾಡ್ತಾರೆ, ಜಂಬದಿಂದ ಮಾತಾಡ್ತಾರೆ,
ತಪ್ಪು ಮಾಡೋರೆಲ್ಲ ತಮ್ಮ ಬಗ್ಗೆ ತಾವೇ ಬಡಾಯಿ ಕೊಚ್ಕೊಳ್ತಾರೆ.
-