ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 11:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಯೆಹೋವ ತನ್ನ ಪವಿತ್ರ ಆಲಯದಲ್ಲಿ ಇದ್ದಾನೆ.+

      ಯೆಹೋವನ ಸಿಂಹಾಸನ ಸ್ವರ್ಗದಲ್ಲಿದೆ.+

      ಆತನ ಕಣ್ಣು ಮನುಷ್ಯರನ್ನ ನೋಡುತ್ತೆ.

      ಗಮನಿಸ್ತಾ* ಅವ್ರನ್ನ ಪರೀಕ್ಷಿಸುತ್ತೆ.+

  • ಕೀರ್ತನೆ 33:13-15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಯೆಹೋವ ಸ್ವರ್ಗದಿಂದ ಕೆಳಗೆ ನೋಡ್ತಾನೆ,

      ಆತನ ಕಣ್ಣು ಎಲ್ಲ ಜನ್ರ ಮೇಲಿರುತ್ತೆ.+

      14 ಆತನು ತನ್ನ ಸ್ವರ್ಗದಿಂದ,

      ಜನ್ರನ್ನ ದಿಟ್ಟಿಸಿ ನೋಡ್ತಾನೆ.

      15 ಎಲ್ರ ಹೃದಯಗಳನ್ನ ರೂಪಿಸಿದವನು ಆತನೇ,

      ಅವ್ರ ಕೆಲಸಗಳನ್ನೆಲ್ಲ ಪರೀಕ್ಷಿಸುವವನೂ ಆತನೇ.+

  • ಯೆರೆಮೀಯ 16:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಅವರು ಮಾಡೋ ಪ್ರತಿಯೊಂದನ್ನ ನೋಡ್ತಾ ಇದ್ದೀನಿ,

      ನನ್ನ ಕಣ್ಣಿಂದ ಯಾವುದನ್ನೂ ಬಚ್ಚಿಡೋಕೆ ಆಗಲ್ಲ.

      ಅವ್ರಿಗೆ ತಮ್ಮ ತಪ್ಪುಗಳನ್ನ ನನ್ನಿಂದ ಮುಚ್ಚಿಡೋಕೆ ಆಗಲ್ಲ.

  • ಯೆರೆಮೀಯ 23:24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 “ಯಾರಾದ್ರೂ ನನ್ನ ಕಣ್ಣಿಗೆ ಬೀಳದ ಹಾಗೆ ಗುಪ್ತಸ್ಥಳದಲ್ಲಿ ಬಚ್ಚಿಟ್ಕೊಳ್ಳೋಕೆ ಸಾಧ್ಯನಾ?”+ ಅಂತ ಯೆಹೋವ ಹೇಳ್ತಾನೆ.

      “ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ನನ್ನ ಕಣ್ಣಿಗೆ ಕಾಣದೇ ಇರೋದು ಏನಾದ್ರೂ ಇದ್ಯಾ?”+ ಅಂತ ಯೆಹೋವ ಹೇಳ್ತಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ