ಕೀರ್ತನೆ 27:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಯೆಹೋವ ನನ್ನ ಬೆಳಕು,+ ನನ್ನ ರಕ್ಷಣೆ. ನಾನು ಯಾಕೆ ಭಯಪಡಬೇಕು?+ ಯೆಹೋವನೇ ನನ್ನ ಜೀವದ ಭದ್ರಕೋಟೆ.+ ನಾನು ಯಾಕೆ ಹೆದರಬೇಕು? ಕೀರ್ತನೆ 56:10, 11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನಾನು ಯಾರ ಮಾತನ್ನ ಹೊಗಳ್ತೀನೋ ಆ ದೇವರಲ್ಲಿ,ನಾನು ಯಾರ ನುಡಿಯನ್ನ ಸ್ತುತಿಸ್ತೀನೋ ಆ ಯೆಹೋವನಲ್ಲಿ11 ಹೌದು, ಆ ದೇವರಲ್ಲಿ ನಾನು ನನ್ನ ಭರವಸೆ ಇಟ್ಟಿದ್ದೀನಿ. ನಾನು ಭಯಪಡಲ್ಲ.+ ನಾಶವಾಗೋ ಮನುಷ್ಯ ನನಗೆ ಏನು ಮಾಡಕ್ಕಾಗುತ್ತೆ?+ ರೋಮನ್ನರಿಗೆ 8:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ಹಾಗಾದ್ರೆ ಈ ವಿಷ್ಯಗಳ ಬಗ್ಗೆ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ರೆ ನಮ್ಮನ್ನ ಎದುರಿಸೋಕೆ ಯಾರಿಂದಾಗುತ್ತೆ?+ ಇಬ್ರಿಯ 13:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಹಾಗಾಗಿ “ಯೆಹೋವ* ನನಗೆ ಸಹಾಯ ಮಾಡ್ತಾನೆ. ನಾನು ಹೆದ್ರಲ್ಲ. ಮನುಷ್ಯ ನನಗೇನು ಮಾಡಕ್ಕಾಗುತ್ತೆ?” ಅಂತ ನಾವು ಧೈರ್ಯವಾಗಿ ಹೇಳ್ತೀವಿ.+
27 ಯೆಹೋವ ನನ್ನ ಬೆಳಕು,+ ನನ್ನ ರಕ್ಷಣೆ. ನಾನು ಯಾಕೆ ಭಯಪಡಬೇಕು?+ ಯೆಹೋವನೇ ನನ್ನ ಜೀವದ ಭದ್ರಕೋಟೆ.+ ನಾನು ಯಾಕೆ ಹೆದರಬೇಕು?
10 ನಾನು ಯಾರ ಮಾತನ್ನ ಹೊಗಳ್ತೀನೋ ಆ ದೇವರಲ್ಲಿ,ನಾನು ಯಾರ ನುಡಿಯನ್ನ ಸ್ತುತಿಸ್ತೀನೋ ಆ ಯೆಹೋವನಲ್ಲಿ11 ಹೌದು, ಆ ದೇವರಲ್ಲಿ ನಾನು ನನ್ನ ಭರವಸೆ ಇಟ್ಟಿದ್ದೀನಿ. ನಾನು ಭಯಪಡಲ್ಲ.+ ನಾಶವಾಗೋ ಮನುಷ್ಯ ನನಗೆ ಏನು ಮಾಡಕ್ಕಾಗುತ್ತೆ?+
6 ಹಾಗಾಗಿ “ಯೆಹೋವ* ನನಗೆ ಸಹಾಯ ಮಾಡ್ತಾನೆ. ನಾನು ಹೆದ್ರಲ್ಲ. ಮನುಷ್ಯ ನನಗೇನು ಮಾಡಕ್ಕಾಗುತ್ತೆ?” ಅಂತ ನಾವು ಧೈರ್ಯವಾಗಿ ಹೇಳ್ತೀವಿ.+