ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 56:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ನಾನು ಯಾರ ಮಾತನ್ನ ಹೊಗಳ್ತೀನೋ, ಆ ದೇವರಲ್ಲಿ

      ಹೌದು, ಆ ದೇವರಲ್ಲಿ ನಾನು ಭರವಸೆ ಇಟ್ಟಿದ್ದೀನಿ. ನಾನು ಭಯಪಡಲ್ಲ.

      ಮಾಮೂಲಿ ಮನುಷ್ಯ* ನನಗೆ ಏನು ಮಾಡಕ್ಕಾಗುತ್ತೆ?+

  • ಯೆಶಾಯ 51:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ನೀತಿ ಬಗ್ಗೆ ತಿಳ್ಕೊಂಡಿರುವವರೇ,

      ನನ್ನ ನಿಯಮ ಪುಸ್ತಕವನ್ನ* ತಮ್ಮ ಹೃದಯದಲ್ಲಿ ಇಟ್ಕೊಂಡಿರೋ ಜನ್ರೇ ನನಗೆ ಕಿವಿಗೊಡಿ.+

      ನಶಿಸಿ ಹೋಗೋ ಮನುಷ್ಯರ ಕೆಣಕು ನುಡಿಗೆ ಭಯಪಡಬೇಡಿ,

      ಅವ್ರ ಅವಮಾನದ ಮಾತುಗಳಿಗೆ ಹೆದರಬೇಡಿ.

  • ಯೆಶಾಯ 51:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 “ಸ್ವತಃ ನಾನೇ ನಿನ್ನನ್ನ ಸಂತೈಸುತ್ತಿದ್ದೀನಿ.+

      ಹಾಗಿರುವಾಗ ತೀರಿಹೋಗೋ ನಶ್ವರ ಮನುಷ್ಯನಿಗೆ,

      ಹಸಿರು ಹುಲ್ಲಿನ ತರ ಒಣಗಿಹೋಗೋ ಮನುಷ್ಯನಿಗೆ ನೀನ್ಯಾಕೆ ಭಯಪಡಬೇಕು?+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ