ಕೀರ್ತನೆ 16:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಯಾವಾಗ್ಲೂ ಯೆಹೋವನನ್ನ ನನ್ನ ಮುಂದೆನೇ ಇಟ್ಕೊಂಡಿರ್ತಿನಿ.+ ಆತನು ನನ್ನ ಬಲಗಡೆನೇ ಇರೋದ್ರಿಂದ ನಾನು ಯಾವತ್ತೂ ಅಲುಗಾಡಲ್ಲ.*+ ಜ್ಞಾನೋಕ್ತಿ 10:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ನೀತಿವಂತ ಯಾವತ್ತೂ ಬಿದ್ದು ಹೋಗಲ್ಲ,+ಕೆಟ್ಟವನು ಮುಂದೆ ಯಾವತ್ತೂ ಭೂಮಿ ಮೇಲೆ ಇರಲ್ಲ.+
8 ಯಾವಾಗ್ಲೂ ಯೆಹೋವನನ್ನ ನನ್ನ ಮುಂದೆನೇ ಇಟ್ಕೊಂಡಿರ್ತಿನಿ.+ ಆತನು ನನ್ನ ಬಲಗಡೆನೇ ಇರೋದ್ರಿಂದ ನಾನು ಯಾವತ್ತೂ ಅಲುಗಾಡಲ್ಲ.*+