-
ಕೀರ್ತನೆ 94:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಯೆಹೋವನೇ, ಕೆಟ್ಟವರು ಎಲ್ಲಿ ತನಕ ಸಂತೋಷವಾಗಿ ಇರ್ತಾರೆ?
ಹೇಳು! ಎಲ್ಲಿ ತನಕ?+
-
-
ಯೆಹೆಜ್ಕೇಲ 8:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಆಗ ಅವನು ನನಗೆ “ಮನುಷ್ಯಕುಮಾರನೇ, ಇಸ್ರಾಯೇಲ್ಯರ ಹಿರಿಯರಲ್ಲಿ ಪ್ರತಿಯೊಬ್ಬನು ಮೂರ್ತಿಗಳಿರೋ ಒಳಗಿನ ಕೋಣೆಗಳಲ್ಲಿ, ಕತ್ತಲೆಯಲ್ಲಿ ಏನು ಮಾಡ್ತಿದ್ದಾನೆ ಅಂತ ನೀನು ನೋಡಿದ್ಯಾ? ‘ಯೆಹೋವ ನಮ್ಮನ್ನ ನೋಡ್ತಿಲ್ಲ, ಯೆಹೋವ ಈ ದೇಶನ ಬಿಟ್ಟುಬಿಟ್ಟಿದ್ದಾನೆ’ ಅಂತ ಅವರು ಹೇಳ್ತಿದ್ದಾರೆ”+ ಅಂದ.
-