ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 9:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಯಾಕಂದ್ರೆ ಆತನು ನೊಂದವರನ್ನ ನೆನಪು ಮಾಡ್ಕೊತ್ತಾನೆ, ಅವ್ರ ರಕ್ತ ಸುರಿಸಿದವರನ್ನ ಸುಮ್ಮನೆ ಬಿಡಲ್ಲ.+

      ನೊಂದವರ ಗೋಳಾಟವನ್ನ ಯಾವ ಕಾರಣಕ್ಕೂ ಆತನು ಮರಿಯಲ್ಲ.+

  • ಕೀರ್ತನೆ 35:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ನನ್ನ ಎಲುಬುಗಳೆಲ್ಲ ಹೀಗೆ ಹೇಳುತ್ತೆ

      “ಯೆಹೋವನೇ, ನಿನ್ನ ಹಾಗೆ ಯಾರಿದ್ದಾರೆ?

      ನೀನು ಬಲಿಷ್ಠರ ಕೈಯಿಂದ ನಿಸ್ಸಹಾಯಕರನ್ನ ಕಾಪಾಡ್ತೀಯ,+

      ದೋಚುವವರ ಕೈಯಿಂದ ಮುಗ್ಧರನ್ನ ಮತ್ತು ಬಡವರನ್ನ ಬಿಡಿಸ್ತೀಯ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ