ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಅರಸು 9:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ಯೆಹೋವ ಹೀಗಂದಿದ್ದನು: ‘ನಾನು ನಿನ್ನೆ ನಾಬೋತನ ಮತ್ತು ಅವನ ಗಂಡು ಮಕ್ಕಳ ರಕ್ತವನ್ನ ನೋಡಿದ್ದೀನಿ.+ ಹಾಗಾಗಿ ಯೆಹೋವನಾದ ನಾನು ಇದೇ ಹೊಲದಲ್ಲಿ ನಿನ್ನ ವಿರುದ್ಧ ಸೇಡು ತೀರಿಸ್ತೀನಿ.’+ ಹಾಗಾಗಿ ಬಿದ್ಕರನೇ ಯೆಹೋವನ ಈ ಮಾತಿನ ಪ್ರಕಾರ ನೀನು ಇವನನ್ನ ತಗೊಂಡು ಹೋಗಿ ನಾಬೋತನ ಹೊಲದಲ್ಲಿ ಬಿಸಾಡು”+ ಅಂದ.

  • 2 ಪೂರ್ವಕಾಲವೃತ್ತಾಂತ 6:23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ಸ್ವರ್ಗದಲ್ಲಿರೋ ನೀನು ಅದನ್ನ ಕೇಳಿಸ್ಕೊಂಡು ನಿನ್ನ ಸೇವಕರಿಗೆ ನ್ಯಾಯತೀರಿಸು. ಅವ್ರಲ್ಲಿ ಯಾರು ಕೆಟ್ಟವನೋ ಅವನನ್ನ ಅಪರಾಧಿ ಅಂತ ನಿರ್ಣಯಿಸಿ ಅವನು ಮಾಡಿದ ತಪ್ಪಿಗೆ ಶಿಕ್ಷೆ ಕೊಡು.+ ಯಾರು ನೀತಿವಂತನೋ ಅವನನ್ನ ನಿರಪರಾಧಿ* ಅಂತ ನಿರ್ಣಯಿಸಿ ಅವನ ನೀತಿಗೆ ತಕ್ಕ ಆಶೀರ್ವಾದ ಕೊಡು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ