ಕೀರ್ತನೆ 147:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಯೆಹೋವ ದೀನ ಜನ್ರನ್ನ ಮೇಲೆ ಎತ್ತುತ್ತಾನೆ,+ಆದ್ರೆ ಕೆಟ್ಟವರನ್ನ ನೆಲಕ್ಕೆ ತಳ್ತಾನೆ. ಜ್ಞಾನೋಕ್ತಿ 3:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಯಾಕಂದ್ರೆ ಆತನು ಗೇಲಿ ಮಾಡುವವ್ರನ್ನ ನೋಡಿ ನಗ್ತಾನೆ,+ಆದ್ರೆ ಸೌಮ್ಯ ಸ್ವಭಾವದವ್ರಿಗೆ ದಯೆ ತೋರಿಸ್ತಾನೆ.+ ಚೆಫನ್ಯ 2:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಆತನ ನೀತಿಯ ತೀರ್ಪುಗಳನ್ನ ಪಾಲಿಸೋ ಜನ್ರೇ,ಭೂಮಿ ಮೇಲಿರೋ ಎಲ್ಲ ದೀನರೇ ಯೆಹೋವನನ್ನ ಹುಡುಕಿ,+ನೀತಿಯನ್ನ ಹುಡುಕಿ, ದೀನತೆಯನ್ನ ಹುಡುಕಿ. ಹಾಗೆ ಮಾಡಿದ್ರೆ ಯೆಹೋವನ ಕೋಪದ ದಿನದಲ್ಲಿ ಒಂದುವೇಳೆ ಪಾರಾಗಬಹುದು.+
3 ಆತನ ನೀತಿಯ ತೀರ್ಪುಗಳನ್ನ ಪಾಲಿಸೋ ಜನ್ರೇ,ಭೂಮಿ ಮೇಲಿರೋ ಎಲ್ಲ ದೀನರೇ ಯೆಹೋವನನ್ನ ಹುಡುಕಿ,+ನೀತಿಯನ್ನ ಹುಡುಕಿ, ದೀನತೆಯನ್ನ ಹುಡುಕಿ. ಹಾಗೆ ಮಾಡಿದ್ರೆ ಯೆಹೋವನ ಕೋಪದ ದಿನದಲ್ಲಿ ಒಂದುವೇಳೆ ಪಾರಾಗಬಹುದು.+