-
ವಿಮೋಚನಕಾಂಡ 18:21, 22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಅಷ್ಟೇ ಅಲ್ಲ ನೀನು ಜನ್ರಿಂದ ಯೋಗ್ಯ ಪುರುಷರನ್ನ+ ಆರಿಸ್ಕೊ. ಅವರಿಗೆ ದೇವರ ಮೇಲೆ ಭಯ ಇರಬೇಕು, ಅವರ ಮೇಲೆ ಜನರಿಗೆ ನಂಬಿಕೆ ಇರಬೇಕು, ಅವರಿಗೆ ದುರಾಸೆ ಇರಬಾರದು.+ ಅವರನ್ನ 1,000 ಜನ್ರ ಮೇಲೆ, 100 ಜನ್ರ ಮೇಲೆ, 50 ಜನ್ರ ಮೇಲೆ, 10 ಜನ್ರ ಮೇಲೆ ಮುಖ್ಯಸ್ಥರಾಗಿ ನೇಮಿಸು.+ 22 ಜನ್ರ ಮಧ್ಯ ಜಗಳ ನಡೆದಾಗ ಆ ಮುಖ್ಯಸ್ಥರು ತೀರ್ಪು ಕೊಡ್ಲಿ. ಅವರಿಗೆ ಕಷ್ಟ ಆದ್ರೆ ನಿನ್ನ ಹತ್ರ ಬರಲಿ.+ ಚಿಕ್ಕ ಚಿಕ್ಕ ಜಗಳ ಆದ್ರೆ ಅವರೇ ವಿಚಾರಿಸಿ ತೀರ್ಮಾನ ಮಾಡ್ಲಿ. ಹೀಗೆ ನಿನ್ನ ಕೆಲಸನ ಅವರ ಜೊತೆ ಹಂಚ್ಕೊಂಡ್ರೆ ನಿನಗೆ ಸುಲಭ ಆಗುತ್ತೆ.+
-