ಯೆಶಾಯ 46:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ತುಂಬ ಬೇಗ ನಾನು ನನ್ನ ನೀತಿಯನ್ನ ತೋರಿಸ್ತೀನಿ,ಅದು ತಡವಾಗಲ್ಲ. ನಾನು ದಯಪಾಲಿಸೋ ರಕ್ಷಣೆ ಬೇಗ ಬರುತ್ತೆ.+ ನಾನು ಚೀಯೋನಿನಲ್ಲಿ ರಕ್ಷಣೆಯನ್ನ ದಯಪಾಲಿಸ್ತೀನಿ,ಇಸ್ರಾಯೇಲನ್ನ ನನ್ನ ವೈಭವದಿಂದ ತುಂಬಿಸ್ತೀನಿ.”+
13 ತುಂಬ ಬೇಗ ನಾನು ನನ್ನ ನೀತಿಯನ್ನ ತೋರಿಸ್ತೀನಿ,ಅದು ತಡವಾಗಲ್ಲ. ನಾನು ದಯಪಾಲಿಸೋ ರಕ್ಷಣೆ ಬೇಗ ಬರುತ್ತೆ.+ ನಾನು ಚೀಯೋನಿನಲ್ಲಿ ರಕ್ಷಣೆಯನ್ನ ದಯಪಾಲಿಸ್ತೀನಿ,ಇಸ್ರಾಯೇಲನ್ನ ನನ್ನ ವೈಭವದಿಂದ ತುಂಬಿಸ್ತೀನಿ.”+