ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 26:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಕಾಲ ಕಾಲಕ್ಕೆ ಸರಿಯಾಗಿ ಮಳೆ ಬರೋ ತರ ಮಾಡ್ತೀನಿ.+ ನಿಮ್ಮ ಜಮೀನಲ್ಲಿ ಚೆನ್ನಾಗಿ ಬೆಳೆಯಾಗೋ+ ತರ, ಮರಗಳು ಜಾಸ್ತಿ ಹಣ್ಣು ಕೊಡೋ ತರ ಮಾಡ್ತೀನಿ.

  • ಕೀರ್ತನೆ 67:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಭೂಮಿ ಅದ್ರ ಬೆಳೆಯನ್ನ ಕೊಡುತ್ತೆ,+

      ದೇವರು, ನಮ್ಮ ದೇವರು ನಮ್ಮನ್ನ ಆಶೀರ್ವದಿಸ್ತಾನೆ.+

  • ಯೆಶಾಯ 25:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಈ ಬೆಟ್ಟದಲ್ಲಿ+ ಸೈನ್ಯಗಳ ದೇವರಾದ ಯೆಹೋವ ಎಲ್ಲ ಜನಾಂಗಗಳಿಗಾಗಿ,

      ರುಚಿಯಾದ ಆಹಾರ ಪದಾರ್ಥಗಳ ಔತಣವನ್ನ,+

      ಅತ್ಯುತ್ತಮ ದ್ರಾಕ್ಷಾಮದ್ಯದ* ಔತಣವನ್ನ ಮಾಡಿಸ್ತಾನೆ,

      ಒಳ್ಳೇ ಗುಣಮಟ್ಟದ ಮಾಂಸವನ್ನ,*

      ಸೋಸಿದ ಶ್ರೇಷ್ಠ ದ್ರಾಕ್ಷಾಮದ್ಯವನ್ನ ಏರ್ಪಡಿಸ್ತಾನೆ.

  • ಯೆಶಾಯ 30:23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ನೀನು ಭೂಮಿಯಲ್ಲಿ ಬಿತ್ತೋ ಬೀಜಕ್ಕೆ ಆತನು ಮಳೆ ಕೊಡ್ತಾನೆ.+ ಆಗ ಭೂಮಿ ಶ್ರೇಷ್ಠವಾದ ಆಹಾರವನ್ನ ಅಪಾರವಾಗಿ ನೀಡುತ್ತೆ.+ ಆ ದಿನ ನಿನ್ನ ಪ್ರಾಣಿಗಳು ವಿಸ್ತಾರವಾದ ಹುಲ್ಲುಗಾವಲುಗಳಲ್ಲಿ ಮೇಯ್ತವೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ