ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 27:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ನಿನ್ನ ಮುಖವನ್ನ ನನ್ನಿಂದ ತಿರುಗಿಸ್ಕೊಬೇಡ.+

      ನಿನ್ನ ಸೇವಕನನ್ನ ಕೋಪದಿಂದ ತಳ್ಳಬೇಡ.

      ನೀನೇ ನನ್ನ ಸಹಾಯಕ,+

      ನನ್ನ ರಕ್ಷಣೆಯ ದೇವರೇ, ತೊರೆದು ಹೋಗಬೇಡ, ನನ್ನನ್ನ ಬಿಡಬೇಡ.

  • ಯೆಶಾಯ 12:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಇಗೋ! ದೇವರೇ ನನ್ನ ರಕ್ಷಕ.+

      ನಾನು ಆತನ ಮೇಲೆ ಭರವಸೆ ಇಡ್ತೀನಿ, ನನಗೆ ಭಯ ಇರಲ್ಲ,+

      ಯಾಕಂದ್ರೆ ಯಾಹು* ಯೆಹೋವ ನನ್ನ ಶಕ್ತಿ ಮತ್ತು ಬಲ,

      ಆತನೇ ನನ್ನ ರಕ್ಷಣೆ ಆಗಿದ್ದಾನೆ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ