ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 8:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಯೆಹೋವನೇ, ನಮ್ಮ ಒಡೆಯನೇ, ಇಡೀ ಭೂಮಿಯಲ್ಲೇ ನಿನ್ನ ಹೆಸ್ರು ತುಂಬ ಶ್ರೇಷ್ಠ.

      ನಿನ್ನ ವೈಭವ ಆಕಾಶಕ್ಕಿಂತ ಎತ್ತರ!+

  • ಕೀರ್ತನೆ 148:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಅವ್ರೆಲ್ಲ ಯೆಹೋವನ ಹೆಸ್ರನ್ನ ಕೊಂಡಾಡಲಿ,

      ಯಾಕಂದ್ರೆ ಎಲ್ಲಕ್ಕಿಂತ ಆತನ ಹೆಸ್ರೇ ಶ್ರೇಷ್ಠ.+

      ಆತನ ಗೌರವ ಭೂಮಿ ಆಕಾಶಕ್ಕಿಂತ ಎತ್ರದಲ್ಲಿದೆ.+

  • ಪ್ರಕಟನೆ 15:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಯೆಹೋವನೇ,* ನಿನಗೆ ಭಯಪಡದವರು ಯಾರು? ನಿನ್ನ ಹೆಸ್ರಿಗೆ ಗೌರವ ಕೊಡದವರು ಯಾರು? ನೀನೊಬ್ಬನೇ ನಿಷ್ಠಾವಂತ.+ ನೀನು ಯಾವಾಗ್ಲೂ ಸರಿಯಾಗಿ ತೀರ್ಪು ಕೊಡ್ತೀಯ ಅಂತ ಗೊತ್ತಿರೋದ್ರಿಂದ ಎಲ್ಲ ದೇಶದ ಜನ್ರು ನಿನ್ನ ಮುಂದೆ ಬಂದು ನಿನ್ನನ್ನ ಆರಾಧಿಸ್ತಾರೆ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ