ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 50:23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ಧನ್ಯವಾದ ಹೊಗಳಿಕೆಯನ್ನ ತನ್ನ ಬಲಿಯಾಗಿ ಕೊಡೋನು ನನ್ನನ್ನ ಗೌರವಿಸ್ತಾನೆ,+

      ದೃಢ ತೀರ್ಮಾನದಿಂದ ಸರಿಯಾದ ದಾರಿಯಲ್ಲಿ ನಡಿಯೋನು,

      ದೇವರಿಂದ ಬರೋ ರಕ್ಷಣೆಯನ್ನ ನೋಡೋ ತರ ನಾನು ಮಾಡ್ತೀನಿ.+

  • ಕೀರ್ತನೆ 66:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಸರ್ವಾಂಗಹೋಮ ಬಲಿಗಳನ್ನ ತಗೊಂಡು ನಾನು ನಿನ್ನ ಆಲಯಕ್ಕೆ ಬರ್ತಿನಿ,+

      ನಾನು ನನ್ನ ಹರಕೆಗಳನ್ನ ನಿನಗೆ ಸಲ್ಲಿಸ್ತೀನಿ,+

  • ಕೀರ್ತನೆ 122:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 122 “ಯೆಹೋವನ ಆಲಯಕ್ಕೆ ಹೋಗೋಣ ಬಾ” ಅಂತ

      ಜನ್ರು ಹೇಳಿದಾಗ ನನಗೆ ಖುಷಿಯೋ ಖುಷಿ.+

       2 ಯೆರೂಸಲೇಮೇ, ಈಗ

      ನಾವು ನಮ್ಮ ಪಾದಗಳನ್ನ ನಿನ್ನ ಬಾಗಿಲಿನ ಒಳಗೆ ಇಟ್ಟಿದ್ದೀವಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ