ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 50
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರು ನಿಷ್ಠಾವಂತರ ಮತ್ತು ಕೆಟ್ಟವರ ಮಧ್ಯ ನ್ಯಾಯತೀರಿಸ್ತಾನೆ

        • ಬಲಿಯಿಂದಾಗಿ ದೇವರು ಮಾಡ್ಕೊಂಡ ಒಪ್ಪಂದ (5)

        • “ಸ್ವತಃ ದೇವರೇ ನ್ಯಾಯಾಧೀಶ” (6)

        • ಎಲ್ಲ ಪ್ರಾಣಿಗಳು ದೇವರಿಗೆ ಸೇರಿದ್ದು (10, 11)

        • ದೇವರು ಕೆಟ್ಟವರನ್ನ ಬಯಲುಪಡಿಸ್ತಾನೆ (16-21)

ಕೀರ್ತನೆ 50:ಶೀರ್ಷಿಕೆ

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 25:1

ಕೀರ್ತನೆ 50:1

ಪಾದಟಿಪ್ಪಣಿ

  • *

    ಅಕ್ಷ. “ದೇವರುಗಳ ದೇವರಾಗಿರೋ.”

  • *

    ಅಥವಾ “ಬಲಿಷ್ಠನಾಗಿರೋ, ದೇವರು, ಯೆಹೋವ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 95:3

ಕೀರ್ತನೆ 50:2

ಪಾದಟಿಪ್ಪಣಿ

  • *

    ಅಥವಾ “ಪರಿಪೂರ್ಣ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 48:2; ಪ್ರಲಾ 2:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2006, ಪು. 9

ಕೀರ್ತನೆ 50:3

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 65:6
  • +ವಿಮೋ 19:18; ದಾನಿ 7:9, 10; ಇಬ್ರಿ 12:29
  • +ಕೀರ್ತ 97:3, 4

ಕೀರ್ತನೆ 50:4

ಮಾರ್ಜಿನಲ್ ರೆಫರೆನ್ಸ್

  • +ಮೀಕ 6:2
  • +ಧರ್ಮೋ 30:19; 32:1; ಯೆಶಾ 1:2

ಕೀರ್ತನೆ 50:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 24:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 4/2017, ಪು. 2

ಕೀರ್ತನೆ 50:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 75:7

ಕೀರ್ತನೆ 50:7

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:30; ಕೀರ್ತ 81:8
  • +ವಿಮೋ 20:2

ಕೀರ್ತನೆ 50:8

ಮಾರ್ಜಿನಲ್ ರೆಫರೆನ್ಸ್

  • +1ಸಮು 15:22; ಯೆಶಾ 1:11; ಯೆರೆ 7:22, 23; ಹೋಶೇ 6:6

ಕೀರ್ತನೆ 50:9

ಪಾದಟಿಪ್ಪಣಿ

  • *

    ಅಕ್ಷ. “ಗಂಡು ಆಡುಗಳಾಗಲಿ.”

ಮಾರ್ಜಿನಲ್ ರೆಫರೆನ್ಸ್

  • +ಮೀಕ 6:7

ಕೀರ್ತನೆ 50:10

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 29:14; ಅಕಾ 17:24

ಕೀರ್ತನೆ 50:11

ಮಾರ್ಜಿನಲ್ ರೆಫರೆನ್ಸ್

  • +ಯೋಬ 38:41

ಕೀರ್ತನೆ 50:12

ಪಾದಟಿಪ್ಪಣಿ

  • *

    ಅಕ್ಷ. “ಫಲವತ್ತಾದ ನೆಲ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 10:14; ಯೋಬ 41:11; 1ಕೊರಿಂ 10:26

ಕೀರ್ತನೆ 50:13

ಮಾರ್ಜಿನಲ್ ರೆಫರೆನ್ಸ್

  • +ಮೀಕ 6:6-8

ಕೀರ್ತನೆ 50:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 69:30, 31; ಜ್ಞಾನೋ 21:3; ಹೋಶೇ 6:6; ಇಬ್ರಿ 13:15
  • +ಧರ್ಮೋ 23:21; ಕೀರ್ತ 76:11; ಪ್ರಸಂ 5:4

ಕೀರ್ತನೆ 50:15

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 33:12, 13; ಕೀರ್ತ 91:15
  • +ಕೀರ್ತ 22:21-23; 50:23

ಕೀರ್ತನೆ 50:16

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 31:20; ಇಬ್ರಿ 8:9
  • +ಯೆರೆ 7:4; ಮತ್ತಾ 7:22, 23; ರೋಮ 2:21

ಕೀರ್ತನೆ 50:17

ಪಾದಟಿಪ್ಪಣಿ

  • *

    ಅಥವಾ “ನಿರ್ದೇಶನವನ್ನ.”

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:26; ಯೆಶಾ 5:24

ಕೀರ್ತನೆ 50:18

ಪಾದಟಿಪ್ಪಣಿ

  • *

    ಬಹುಶಃ, “ಅವನ ಜೊತೆ ಸೇರಿಕೊಳ್ತೀಯ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 5:22, 23

ಕೀರ್ತನೆ 50:19

ಮಾರ್ಜಿನಲ್ ರೆಫರೆನ್ಸ್

  • +ಯೆರೆ 9:5

ಕೀರ್ತನೆ 50:20

ಪಾದಟಿಪ್ಪಣಿ

  • *

    ಅಥವಾ “ಹೆಸರು ಕೆಡಿಸ್ತೀಯ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2006, ಪು. 9

ಕೀರ್ತನೆ 50:21

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 50:4; ಪ್ರಸಂ 12:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2010, ಪು. 3-4

ಕೀರ್ತನೆ 50:22

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 9:17; ಯೆರೆ 2:32; ಹೋಶೇ 4:6

ಕೀರ್ತನೆ 50:23

ಮಾರ್ಜಿನಲ್ ರೆಫರೆನ್ಸ್

  • +1ಥೆಸ 5:18; ಇಬ್ರಿ 13:15
  • +ಮೀಕ 6:8

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 50:ಶೀರ್ಷಿಕೆ1ಪೂರ್ವ 25:1
ಕೀರ್ತ. 50:1ಕೀರ್ತ 95:3
ಕೀರ್ತ. 50:2ಕೀರ್ತ 48:2; ಪ್ರಲಾ 2:15
ಕೀರ್ತ. 50:3ಯೆಶಾ 65:6
ಕೀರ್ತ. 50:3ವಿಮೋ 19:18; ದಾನಿ 7:9, 10; ಇಬ್ರಿ 12:29
ಕೀರ್ತ. 50:3ಕೀರ್ತ 97:3, 4
ಕೀರ್ತ. 50:4ಮೀಕ 6:2
ಕೀರ್ತ. 50:4ಧರ್ಮೋ 30:19; 32:1; ಯೆಶಾ 1:2
ಕೀರ್ತ. 50:5ವಿಮೋ 24:8
ಕೀರ್ತ. 50:6ಕೀರ್ತ 75:7
ಕೀರ್ತ. 50:7ನೆಹೆ 9:30; ಕೀರ್ತ 81:8
ಕೀರ್ತ. 50:7ವಿಮೋ 20:2
ಕೀರ್ತ. 50:81ಸಮು 15:22; ಯೆಶಾ 1:11; ಯೆರೆ 7:22, 23; ಹೋಶೇ 6:6
ಕೀರ್ತ. 50:9ಮೀಕ 6:7
ಕೀರ್ತ. 50:101ಪೂರ್ವ 29:14; ಅಕಾ 17:24
ಕೀರ್ತ. 50:11ಯೋಬ 38:41
ಕೀರ್ತ. 50:12ಧರ್ಮೋ 10:14; ಯೋಬ 41:11; 1ಕೊರಿಂ 10:26
ಕೀರ್ತ. 50:13ಮೀಕ 6:6-8
ಕೀರ್ತ. 50:14ಕೀರ್ತ 69:30, 31; ಜ್ಞಾನೋ 21:3; ಹೋಶೇ 6:6; ಇಬ್ರಿ 13:15
ಕೀರ್ತ. 50:14ಧರ್ಮೋ 23:21; ಕೀರ್ತ 76:11; ಪ್ರಸಂ 5:4
ಕೀರ್ತ. 50:152ಪೂರ್ವ 33:12, 13; ಕೀರ್ತ 91:15
ಕೀರ್ತ. 50:15ಕೀರ್ತ 22:21-23; 50:23
ಕೀರ್ತ. 50:16ಧರ್ಮೋ 31:20; ಇಬ್ರಿ 8:9
ಕೀರ್ತ. 50:16ಯೆರೆ 7:4; ಮತ್ತಾ 7:22, 23; ರೋಮ 2:21
ಕೀರ್ತ. 50:17ನೆಹೆ 9:26; ಯೆಶಾ 5:24
ಕೀರ್ತ. 50:18ಯೆಶಾ 5:22, 23
ಕೀರ್ತ. 50:19ಯೆರೆ 9:5
ಕೀರ್ತ. 50:20ಯಾಜ 19:16
ಕೀರ್ತ. 50:21ಕೀರ್ತ 50:4; ಪ್ರಸಂ 12:14
ಕೀರ್ತ. 50:22ಕೀರ್ತ 9:17; ಯೆರೆ 2:32; ಹೋಶೇ 4:6
ಕೀರ್ತ. 50:231ಥೆಸ 5:18; ಇಬ್ರಿ 13:15
ಕೀರ್ತ. 50:23ಮೀಕ 6:8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 50:1-23

ಕೀರ್ತನೆ

ಆಸಾಫನ+ ಮಧುರ ಗೀತೆ.

50 ಎಲ್ಲ ದೇವರುಗಳಿಗಿಂತ ಮಹಾ ದೇವರಾದ* ಯೆಹೋವ*+ ಹೇಳಿದ್ದಾನೆ,

ಆತನು ಪೂರ್ವದಿಂದ ಪಶ್ಚಿಮದ ತನಕ ಇರೋ

ಜನ್ರನ್ನೆಲ್ಲ ಒಟ್ಟುಸೇರಿಸ್ತಾನೆ.

 2 ಸರಿಸಾಟಿಯಿಲ್ಲದ* ಸೌಂದರ್ಯ ಇರೋ ಚೀಯೋನಿಂದ+ ದೇವರು ಪ್ರಕಾಶಿಸ್ತಾನೆ.

 3 ನಮ್ಮ ದೇವರು ಖಂಡಿತ ಬರ್ತಾನೆ, ಆತನು ಸುಮ್ಮನೆ ಇರಲ್ಲ.+

ಆತನ ಮುಂದೆ ಸುಡೋ ಬೆಂಕಿಯಿದೆ,+

ಆತನ ಸುತ್ತ ಭಯಂಕರ ಬಿರುಗಾಳಿ ಬೀಸ್ತಿದೆ.+

 4 ತನ್ನ ಜನ್ರನ್ನ ತೀರ್ಪು ಮಾಡೋವಾಗ+

ಅದಕ್ಕೆ ಸಾಕ್ಷಿಯಾಗಿ ಆಕಾಶ ಮತ್ತು ಭೂಮಿಯನ್ನ ಬರೋಕೆ ಹೇಳ್ತಾನೆ.+

 5 “ನಿಷ್ಠಾವಂತರನ್ನ ಅಂದ್ರೆ ಬಲಿ ಕೊಟ್ಟು ನನ್ನ ಜೊತೆ ಒಪ್ಪಂದ

ಮಾಡ್ಕೊಳ್ಳೋ+ ಜನ್ರನ್ನ ನನ್ನ ಹತ್ರ ಕರ್ಕೊಂಡು ಬನ್ನಿ.”

 6 ಆಕಾಶ ದೇವರ ನೀತಿಯನ್ನ ಜೋರಾಗಿ ಹೇಳುತ್ತೆ,

ಯಾಕಂದ್ರೆ ದೇವರೇ ನ್ಯಾಯಾಧೀಶ ಆಗಿದ್ದಾನೆ.+ (ಸೆಲಾ)

 7 “ನನ್ನ ಜನ್ರೇ, ನಾನು ಹೇಳ್ತೀನಿ ಕೇಳಿ,

ಇಸ್ರಾಯೇಲೇ, ನಾನು ನಿನ್ನ ವಿರುದ್ಧ ಸಾಕ್ಷಿ ಹೇಳ್ತೀನಿ.+

ನಾನು ದೇವರು, ನಿನ್ನ ದೇವರು.+

 8 ನೀನು ಕೊಟ್ಟ ಬಲಿಯಿಂದಾಗಲಿ

ನೀನು ನನ್ನ ಮುಂದೆ ತಪ್ಪದೇ ಅರ್ಪಿಸೋ ಸರ್ವಾಂಗಹೋಮ ಬಲಿಗಳಿಂದಾಗಲಿ ನಾನು ನಿನ್ನನ್ನ ಖಂಡಿಸಲ್ಲ.+

 9 ನನಗೆ ನಿನ್ನ ಮನೆಯಿಂದ ಹೋರಿಯಾಗಲಿ,

ನಿನ್ನ ದೊಡ್ಡಿಗಳಿಂದ ಆಡುಗಳಾಗಲಿ* ಬೇಕಾಗಿಲ್ಲ.+

10 ಯಾಕಂದ್ರೆ ಕಾಡಲ್ಲಿರೋ ಎಲ್ಲ ಪ್ರಾಣಿಗಳು ನಂದೇ,+

ಸಾವಿರಾರು ಬೆಟ್ಟಗಳ ಮೇಲಿರೋ ಮೃಗಗಳೂ ನಂದೇ.

11 ಬೆಟ್ಟದಲ್ಲಿರೋ ಎಲ್ಲ ಪಕ್ಷಿಗಳ ಬಗ್ಗೆ ನಂಗೊತ್ತು,+

ಬೈಲಲ್ಲಿರೋ ಅಷ್ಟೂ ಪ್ರಾಣಿಗಳೂ ನಂದೇ.

12 ನನಗೆ ಹಸಿವಾದ್ರೆ, ನಾನು ನಿನಗೆ ಹೇಳಲ್ಲ,

ಯಾಕಂದ್ರೆ ಭೂಮಿ* ಮತ್ತು ಅದ್ರಲ್ಲಿರೋ ಎಲ್ಲ ನಂದೇ.+

13 ನಾನು ಹೋರಿಗಳ ಮಾಂಸವನ್ನ ತಿಂತೀನಾ?

ಆಡುಗಳ ರಕ್ತನ ಕುಡಿತೀನಾ?+

14 ದೇವರಿಗೆ ಧನ್ಯವಾದ ಹೊಗಳಿಕೆಯನ್ನ ನಿನ್ನ ಬಲಿಯಾಗಿ ಕೊಡು,+

ಸರ್ವೋನ್ನತನಿಗೆ ನಿನ್ನ ಹರಕೆಯನ್ನ ತೀರಿಸು.+

15 ಕಷ್ಟಕಾಲದಲ್ಲಿ ನನ್ನನ್ನ ಕೂಗು.+

ನಾನು ನಿನ್ನನ್ನ ಕಾಪಾಡ್ತೀನಿ, ನೀನು ನನಗೆ ಗೌರವ ಕೊಡ್ತೀಯ.”+

16 ಆದ್ರೆ ದೇವರು ಕೆಟ್ಟವನಿಗೆ ಹೀಗೆ ಹೇಳ್ತಾನೆ

“ನನ್ನ ನಿಯಮಗಳ ಬಗ್ಗೆ ಹೇಳೋಕೆ

ಅಥವಾ ನನ್ನ ಒಪ್ಪಂದದ+ ಬಗ್ಗೆ ಮಾತಾಡೋಕೆ ನಿನಗೇನು ಹಕ್ಕಿದೆ?+

17 ಯಾಕಂದ್ರೆ ನೀನು ಶಿಸ್ತನ್ನ* ದ್ವೇಷಿಸ್ತೀಯ,

ನನ್ನ ಮಾತುಗಳನ್ನ ಗಾಳಿಗೆ ತೂರುತ್ತಾನೇ ಇದ್ದೀಯ.+

18 ಒಬ್ಬ ಕಳ್ಳನನ್ನ ನೋಡಿದ್ರೆ ಅವನನ್ನ ಮೆಚ್ಚುತ್ತೀಯ,*+

ವ್ಯಭಿಚಾರಿಗಳ ಜೊತೆ ಸ್ನೇಹ ಬೆಳೆಸ್ತೀಯ.

19 ಕೆಟ್ಟದ್ದನ್ನ ಹಬ್ಬಿಸೋಕೆ ನಿನ್ನ ಬಾಯನ್ನ ಬಳಸ್ತೀಯ,

ವಂಚನೆ ನಿನ್ನ ನಾಲಿಗೆಗೆ ಅಂಟ್ಕೊಂಡಿದೆ.+

20 ನೀನು ಕೂತು ನಿನ್ನ ಸ್ವಂತ ಸಹೋದರನ ವಿರುದ್ಧ ಮಾತಾಡ್ತೀಯ,+

ನಿನ್ನ ಒಡಹುಟ್ಟಿದವನ ತಪ್ಪುಗಳನ್ನ ಬಯಲು ಮಾಡ್ತೀಯ.*

21 ನೀನು ಇದನ್ನೆಲ್ಲಾ ಮಾಡ್ತಿದ್ದಾಗ ನಾನು ಸುಮ್ನೆ ಇದ್ದೆ,

ಹಾಗಾಗಿ ನಾನೂ ನಿನ್ನ ತರಾನೇ ಅಂತ ನೀನು ಅಂದ್ಕೊಂಡೆ.

ಆದ್ರೆ ಈಗ ನಾನು ನಿನ್ನನ್ನ ಖಂಡಿಸ್ತೀನಿ,

ನಿನ್ನ ವಿರುದ್ಧ ಮೊಕದ್ದಮೆ ಹಾಕ್ತೀನಿ.+

22 ದೇವರನ್ನ ಮರೆತಿರೋರೇ, ದಯವಿಟ್ಟು ಈ ವಿಷ್ಯವನ್ನ ಗಮನದಲ್ಲಿ ಇಟ್ಕೊಳ್ಳಿ,+

ಇಲ್ಲ ಅಂದ್ರೆ ನಾನು ನಿಮ್ಮನ್ನ ತುಂಡುತುಂಡು ಮಾಡಿಬಿಡ್ತೀನಿ, ಆಗ ನಿಮ್ಮನ್ನ ಕಾಪಾಡೋಕೆ ಯಾರೂ ಇರಲ್ಲ.

23 ಧನ್ಯವಾದ ಹೊಗಳಿಕೆಯನ್ನ ತನ್ನ ಬಲಿಯಾಗಿ ಕೊಡೋನು ನನ್ನನ್ನ ಗೌರವಿಸ್ತಾನೆ,+

ದೃಢ ತೀರ್ಮಾನದಿಂದ ಸರಿಯಾದ ದಾರಿಯಲ್ಲಿ ನಡಿಯೋನು,

ದೇವರಿಂದ ಬರೋ ರಕ್ಷಣೆಯನ್ನ ನೋಡೋ ತರ ನಾನು ಮಾಡ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ