ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 136:25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 25 ಆತನು ತನ್ನ ಎಲ್ಲ ಸೃಷ್ಟಿಗೆ ಆಹಾರ ಕೊಡ್ತಾನೆ,+

      ಆತನ ಪ್ರೀತಿ ಶಾಶ್ವತ.

  • ಕೀರ್ತನೆ 145:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಎಲ್ಲ ಜೀವಿಗಳ ಕಣ್ಣು ನಿರೀಕ್ಷೆಯಿಂದ ನಿನ್ನ ಕಡೆ ನೋಡುತ್ತೆ,

      ಸಮಯಕ್ಕೆ ಸರಿಯಾಗಿ ನೀನು ಅವುಗಳಿಗೆ ಊಟ ಕೊಡ್ತೀಯ.+

  • ಕೀರ್ತನೆ 147:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ಆತನು ಪ್ರಾಣಿಗಳಿಗೆ ಊಟ ಕೊಡ್ತಾನೆ,+

      ಆಹಾರಕ್ಕಾಗಿ ಕೂಗೋ ಕಾಗೆ ಮರಿಗಳಿಗೂ ಊಟ ಕೊಡ್ತಾನೆ.+

  • ಮತ್ತಾಯ 6:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ಆಕಾಶದಲ್ಲಿ ಹಾರೋ ಪಕ್ಷಿಗಳನ್ನ ಚೆನ್ನಾಗಿ ನೋಡಿ.+ ಅವು ಬಿತ್ತಲ್ಲ, ಕೊಯ್ಯಲ್ಲ, ಗೋಡೌನಲ್ಲಿ ತುಂಬಿಡಲ್ಲ. ಹಾಗಿದ್ರೂ ಸ್ವರ್ಗದಲ್ಲಿರೋ ನಿಮ್ಮ ತಂದೆ ಅವುಗಳನ್ನ ನೋಡ್ಕೊಳ್ತಾನೆ. ನೀವು ಪಕ್ಷಿಗಳಿಗಿಂತ ಹೆಚ್ಚು ಅಮೂಲ್ಯ ಅಲ್ವಾ?

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ