ಕೀರ್ತನೆ 9:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಯೆಹೋವನೇ, ನಾನು ಪೂರ್ಣಹೃದಯದಿಂದ ನಿನ್ನನ್ನ ಹೊಗಳ್ತೀನಿ,ನಿನ್ನ ಎಲ್ಲ ಅದ್ಭುತ ಕೆಲಸಗಳನ್ನ ವರ್ಣಿಸ್ತೀನಿ.+