-
ಕೀರ್ತನೆ 119:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ನೀನು ನನಗೆ ನೆನಪಿಸೋಕೆ ಹೇಳೋ ಮಾತುಗಳು
ಬೇರೆ ಅಮೂಲ್ಯ ವಸ್ತುಗಳಿಗಿಂತ ತುಂಬ ಖುಷಿ ತರುತ್ತೆ.+
-
-
ಕೀರ್ತನೆ 119:168ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
168 ನಾನು ನಿನ್ನ ಆಜ್ಞೆಗಳನ್ನ, ನಿನ್ನ ಎಚ್ಚರಿಕೆಗಳನ್ನ ಪಾಲಿಸ್ತೀನಿ.
ನಾನು ಮಾಡೋದೆಲ್ಲ ನಿಂಗೊತ್ತು.+
-