1 ಅರಸು 11:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆ ಸಮಯದಲ್ಲೇ ಸೊಲೊಮೋನ ಮೋವಾಬ್ಯರ ಅಸಹ್ಯ ದೇವರಾದ ಕೆಮೋಷಿಗೆ ಮತ್ತು ಅಮ್ಮೋನಿಯರ+ ಅಸಹ್ಯ ದೇವರಾದ ಮೋಲೆಕಗೆ+ ಯೆರೂಸಲೇಮಿನ ಮುಂದೆ ಇದ್ದ ಬೆಟ್ಟದ ಮೇಲೆ ದೇವಸ್ಥಾನಗಳನ್ನ* ಕಟ್ಟಿಸಿದ.+ ಅ. ಕಾರ್ಯ 1:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಆಮೇಲೆ ಅವರು ಆಲೀವ್ ಗುಡ್ಡದಿಂದ ಯೆರೂಸಲೇಮಿಗೆ ಹೋದ್ರು.+ ಆ ಗುಡ್ಡದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲೇ ಯೆರೂಸಲೇಮ್ ಇತ್ತು.*
7 ಆ ಸಮಯದಲ್ಲೇ ಸೊಲೊಮೋನ ಮೋವಾಬ್ಯರ ಅಸಹ್ಯ ದೇವರಾದ ಕೆಮೋಷಿಗೆ ಮತ್ತು ಅಮ್ಮೋನಿಯರ+ ಅಸಹ್ಯ ದೇವರಾದ ಮೋಲೆಕಗೆ+ ಯೆರೂಸಲೇಮಿನ ಮುಂದೆ ಇದ್ದ ಬೆಟ್ಟದ ಮೇಲೆ ದೇವಸ್ಥಾನಗಳನ್ನ* ಕಟ್ಟಿಸಿದ.+
12 ಆಮೇಲೆ ಅವರು ಆಲೀವ್ ಗುಡ್ಡದಿಂದ ಯೆರೂಸಲೇಮಿಗೆ ಹೋದ್ರು.+ ಆ ಗುಡ್ಡದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲೇ ಯೆರೂಸಲೇಮ್ ಇತ್ತು.*