ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅಪೊಸ್ತಲರ ಕಾರ್ಯ ಮುಖ್ಯಾಂಶಗಳು

      • ಥೆಯೊಫಿಲನಿಗೆ ಬರೆದ ಪತ್ರ (1-5)

      • ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತಿರ (6-8)

      • ಯೇಸು ಸ್ವರ್ಗಕ್ಕೆ ಏರಿ ಹೋದನು (9-11)

      • ಶಿಷ್ಯರು ಸೇರಿಬಂದ್ರು (12-14)

      • ಯೂದನ ಬದಲು ಮತ್ತೀಯನನ್ನ ಆರಿಸಿದ್ದು (15-26)

ಅ. ಕಾರ್ಯ 1:1

ಮಾರ್ಜಿನಲ್ ರೆಫರೆನ್ಸ್

  • +ಲೂಕ 1:3; 3:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 15

ಅ. ಕಾರ್ಯ 1:2

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 15:16
  • +1ತಿಮೊ 3:16

ಅ. ಕಾರ್ಯ 1:3

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 28:9; ಯೋಹಾ 20:19; 1ಕೊರಿಂ 15:4-7
  • +ಲೂಕ 24:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 15-16

ಅ. ಕಾರ್ಯ 1:4

ಮಾರ್ಜಿನಲ್ ರೆಫರೆನ್ಸ್

  • +ಲೂಕ 24:49
  • +ಯೋಹಾ 14:16, 17; ಅಕಾ 2:33

ಅ. ಕಾರ್ಯ 1:5

ಮಾರ್ಜಿನಲ್ ರೆಫರೆನ್ಸ್

  • +ಯೋವೇ 2:28; ಮತ್ತಾ 3:11; ಮಾರ್ಕ 1:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 110

    ಕಾವಲಿನಬುರುಜು,

    5/1/1992, ಪು. 14

ಅ. ಕಾರ್ಯ 1:6

ಮಾರ್ಜಿನಲ್ ರೆಫರೆನ್ಸ್

  • +ಲೂಕ 19:11; 24:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 16

    ಕಾವಲಿನಬುರುಜು,

    12/1/1990, ಪು. 25

    1/1/1990, ಪು. 10-11

    ಮಹಾನ್‌ ಪುರುಷ, ಅಧ್ಯಾ. 131

ಅ. ಕಾರ್ಯ 1:7

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:20, 21; ಮತ್ತಾ 24:36

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 16

    ಕಾವಲಿನಬುರುಜು,

    11/15/1998, ಪು. 17-18

    9/15/1998, ಪು. 10

    ಎಚ್ಚರ!,

    6/8/1998, ಪು. 29

ಅ. ಕಾರ್ಯ 1:8

ಮಾರ್ಜಿನಲ್ ರೆಫರೆನ್ಸ್

  • +ಅಕಾ 4:33
  • +ಅಕಾ 5:27, 28
  • +ಅಕಾ 8:14
  • +ಕೊಲೊ 1:23
  • +ಯೆಶಾ 43:10; ಲೂಕ 24:48; ಯೋಹಾ 15:26, 27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 2, 16-17, 85, 218-220

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 21

    ಕಾವಲಿನಬುರುಜು,

    7/15/2014, ಪು. 29-30

    1/15/2011, ಪು. 22

    4/15/2010, ಪು. 11

    5/15/2008, ಪು. 31

    7/1/2005, ಪು. 25

    4/1/2001, ಪು. 9, 13-14

    4/1/2000, ಪು. 10-11

    11/15/1998, ಪು. 17-18

    5/15/1995, ಪು. 11

    1/1/1990, ಪು. 10-11

    “ಒಳ್ಳೆಯ ದೇಶ”, ಪು. 32-33

    ಶುಶ್ರೂಷಾ ಶಾಲೆ, ಪು. 275-278

ಅ. ಕಾರ್ಯ 1:9

ಮಾರ್ಜಿನಲ್ ರೆಫರೆನ್ಸ್

  • +ಲೂಕ 24:51; ಯೋಹಾ 6:62

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/1990, ಪು. 25

ಅ. ಕಾರ್ಯ 1:10

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 28:2, 3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/1990, ಪು. 25

ಅ. ಕಾರ್ಯ 1:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 17

    ಕಾವಲಿನಬುರುಜು,

    1/15/2005, ಪು. 14-15

    4/1/1993, ಪು. 14-16

    12/1/1990, ಪು. 25

    ಮಹಾನ್‌ ಪುರುಷ, ಅಧ್ಯಾ. 131

ಅ. ಕಾರ್ಯ 1:12

ಪಾದಟಿಪ್ಪಣಿ

  • *

    ಅಕ್ಷ. “ಸಬ್ಬತ್‌ ದಿನದಲ್ಲಿ ಪ್ರಯಾಣ ಮಾಡುವಷ್ಟು ದೂರ.” ಇಷ್ಟು ದೂರ ಮಾತ್ರ ಯೆಹೂದ್ಯರು ಸಬ್ಬತ್‌ ದಿನದಲ್ಲಿ ಪ್ರಯಾಣ ಮಾಡಬಹುದಿತ್ತು.

ಮಾರ್ಜಿನಲ್ ರೆಫರೆನ್ಸ್

  • +ಲೂಕ 24:52

ಅ. ಕಾರ್ಯ 1:13

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 10:2-4; ಮಾರ್ಕ 3:16-19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 18

    ಕಾವಲಿನಬುರುಜು,

    12/1/1990, ಪು. 25

ಅ. ಕಾರ್ಯ 1:14

ಮಾರ್ಜಿನಲ್ ರೆಫರೆನ್ಸ್

  • +ಲೂಕ 23:49
  • +ಮತ್ತಾ 13:55; ಯೋಹಾ 7:5; ಗಲಾ 1:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 18

    ಕಾವಲಿನಬುರುಜು,

    8/15/2015, ಪು. 30

ಅ. ಕಾರ್ಯ 1:16

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 41:9; 55:12; ಯೋಹಾ 13:18
  • +ಲೂಕ 22:47; ಯೋಹಾ 18:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 8/2016, ಪು. 2

ಅ. ಕಾರ್ಯ 1:17

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 10:2, 4; ಲೂಕ 6:12-16; ಯೋಹಾ 6:70, 71

ಅ. ಕಾರ್ಯ 1:18

ಮಾರ್ಜಿನಲ್ ರೆಫರೆನ್ಸ್

  • +ಜೆಕ 11:12; ಮತ್ತಾ 26:14, 15
  • +ಮತ್ತಾ 27:5-8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/1992, ಪು. 6

    12/1/1990, ಪು. 25

    8/1/1990, ಪು. 5-6

    ಮಹಾನ್‌ ಪುರುಷ, ಅಧ್ಯಾ. 121

ಅ. ಕಾರ್ಯ 1:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 121

    ಕಾವಲಿನಬುರುಜು,

    12/1/1990, ಪು. 25

ಅ. ಕಾರ್ಯ 1:20

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 69:25
  • +ಕೀರ್ತ 109:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 18-19

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 11/2018, ಪು. 3

    ಕಾವಲಿನಬುರುಜು,

    12/1/1990, ಪು. 25

    10/1/1990, ಪು. 11

ಅ. ಕಾರ್ಯ 1:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 18-19

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 11/2018, ಪು. 3

ಅ. ಕಾರ್ಯ 1:22

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 3:13
  • +ಲೂಕ 24:51; ಅಕಾ 1:9
  • +ಮತ್ತಾ 28:5, 6; ಮಾರ್ಕ 16:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 18-19

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 11/2018, ಪು. 3

ಅ. ಕಾರ್ಯ 1:24

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಸಮು 16:7; 1ಪೂರ್ವ 28:9; ಯೆರೆ 11:20

ಅ. ಕಾರ್ಯ 1:25

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 6:70

ಅ. ಕಾರ್ಯ 1:26

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 16:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 19

    ಕಾವಲಿನಬುರುಜು,

    12/1/1990, ಪು. 25

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅ. ಕಾ. 1:1ಲೂಕ 1:3; 3:23
ಅ. ಕಾ. 1:2ಯೋಹಾ 15:16
ಅ. ಕಾ. 1:21ತಿಮೊ 3:16
ಅ. ಕಾ. 1:3ಮತ್ತಾ 28:9; ಯೋಹಾ 20:19; 1ಕೊರಿಂ 15:4-7
ಅ. ಕಾ. 1:3ಲೂಕ 24:27
ಅ. ಕಾ. 1:4ಲೂಕ 24:49
ಅ. ಕಾ. 1:4ಯೋಹಾ 14:16, 17; ಅಕಾ 2:33
ಅ. ಕಾ. 1:5ಯೋವೇ 2:28; ಮತ್ತಾ 3:11; ಮಾರ್ಕ 1:8
ಅ. ಕಾ. 1:6ಲೂಕ 19:11; 24:21
ಅ. ಕಾ. 1:7ದಾನಿ 2:20, 21; ಮತ್ತಾ 24:36
ಅ. ಕಾ. 1:8ಅಕಾ 4:33
ಅ. ಕಾ. 1:8ಅಕಾ 5:27, 28
ಅ. ಕಾ. 1:8ಅಕಾ 8:14
ಅ. ಕಾ. 1:8ಕೊಲೊ 1:23
ಅ. ಕಾ. 1:8ಯೆಶಾ 43:10; ಲೂಕ 24:48; ಯೋಹಾ 15:26, 27
ಅ. ಕಾ. 1:9ಲೂಕ 24:51; ಯೋಹಾ 6:62
ಅ. ಕಾ. 1:10ಮತ್ತಾ 28:2, 3
ಅ. ಕಾ. 1:12ಲೂಕ 24:52
ಅ. ಕಾ. 1:13ಮತ್ತಾ 10:2-4; ಮಾರ್ಕ 3:16-19
ಅ. ಕಾ. 1:14ಲೂಕ 23:49
ಅ. ಕಾ. 1:14ಮತ್ತಾ 13:55; ಯೋಹಾ 7:5; ಗಲಾ 1:19
ಅ. ಕಾ. 1:16ಕೀರ್ತ 41:9; 55:12; ಯೋಹಾ 13:18
ಅ. ಕಾ. 1:16ಲೂಕ 22:47; ಯೋಹಾ 18:3
ಅ. ಕಾ. 1:17ಮತ್ತಾ 10:2, 4; ಲೂಕ 6:12-16; ಯೋಹಾ 6:70, 71
ಅ. ಕಾ. 1:18ಜೆಕ 11:12; ಮತ್ತಾ 26:14, 15
ಅ. ಕಾ. 1:18ಮತ್ತಾ 27:5-8
ಅ. ಕಾ. 1:20ಕೀರ್ತ 69:25
ಅ. ಕಾ. 1:20ಕೀರ್ತ 109:8
ಅ. ಕಾ. 1:22ಮತ್ತಾ 3:13
ಅ. ಕಾ. 1:22ಲೂಕ 24:51; ಅಕಾ 1:9
ಅ. ಕಾ. 1:22ಮತ್ತಾ 28:5, 6; ಮಾರ್ಕ 16:6
ಅ. ಕಾ. 1:241ಸಮು 16:7; 1ಪೂರ್ವ 28:9; ಯೆರೆ 11:20
ಅ. ಕಾ. 1:25ಯೋಹಾ 6:70
ಅ. ಕಾ. 1:26ಜ್ಞಾನೋ 16:33
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅ. ಕಾರ್ಯ 1:1-26

ಅಪೊಸ್ತಲರ ಕಾರ್ಯ

1 ಪ್ರೀತಿಯ ಥೆಯೊಫಿಲ, ನನ್ನ ಮೊದಲ ಪುಸ್ತಕದಲ್ಲಿ ಯೇಸು ಮಾಡಿದ ಎಲ್ಲ ಕೆಲ್ಸಗಳ ಬಗ್ಗೆ, ಕಲಿಸಿದ ಎಲ್ಲ ವಿಷ್ಯಗಳ ಬಗ್ಗೆ+ ಬರೆದೆ. 2 ಯೇಸು ತಾನು ಆರಿಸ್ಕೊಂಡ+ ಅಪೊಸ್ತಲರಿಗೆ ಪವಿತ್ರಶಕ್ತಿ ಮೂಲಕ ಸಲಹೆ-ಸೂಚನೆ ಕೊಟ್ಟ ಮೇಲೆ ಯೇಸುವನ್ನ ದೇವರು ಸ್ವರ್ಗಕ್ಕೆ ಕರ್ಕೊಂಡನು.+ ಅಲ್ಲಿ ತನಕ ಆದ ವಿಷ್ಯಗಳ ಬಗ್ಗೆ ನಾನು ಅದ್ರಲ್ಲಿ ಬರೆದಿದ್ದೆ. 3 ಯೇಸು ಚಿತ್ರಹಿಂಸೆ ಅನುಭವಿಸಿ ಸತ್ರೂ ಮತ್ತೆ ಬದುಕಿ ಬಂದನು. ತಾನು ನಿಜವಾಗ್ಲೂ ಬದುಕಿದ್ದೀನಿ+ ಅಂತ ಶಿಷ್ಯರು ನಂಬಬೇಕು ಅನ್ನೋದು ಆತನ ಆಸೆ ಆಗಿತ್ತು. ಹಾಗಾಗಿ ಶಿಷ್ಯರಿಗೆ 40 ದಿನಗಳಲ್ಲಿ ತುಂಬ ಸಲ ಕಾಣಿಸ್ಕೊಂಡನು. ದೇವರ ಆಳ್ವಿಕೆ ಬಗ್ಗೆ ಅವ್ರಿಗೆ ಹೇಳ್ತಾ ಇದ್ದನು.+ 4 ಶಿಷ್ಯರ ಜೊತೆ ಇದ್ದಾಗ ಹೀಗೆ ಆಜ್ಞೆ ಕೊಟ್ಟನು “ಯೆರೂಸಲೇಮನ್ನ ಬಿಟ್ಟುಹೋಗಬೇಡಿ.+ ನನ್ನ ತಂದೆ ನಿಮಗೆ ಕೊಟ್ಟ ಮಾತು+ ನಿಜ ಆಗೋ ತನಕ ಇಲ್ಲೇ ಇದ್ದು ಕಾಯಿರಿ. ಇದನ್ನ ಹೇಳಿದ್ದೆ ಅಲ್ವಾ. 5 ಯೋಹಾನ ನೀರಿಂದ ದೀಕ್ಷಾಸ್ನಾನ ಮಾಡಿಸ್ತಿದ್ದ. ಇನ್ನು ಸ್ವಲ್ಪ ದಿನದಲ್ಲೇ ಪವಿತ್ರಶಕ್ತಿಯಿಂದ ನಿಮಗೆ ದೀಕ್ಷಾಸ್ನಾನ ಆಗುತ್ತೆ.”+

6 ಜನ ಸೇರಿಬಂದಾಗ ಶಿಷ್ಯರು “ಪ್ರಭು, ದೇವರ ಸರ್ಕಾರ ಇಸ್ರಾಯೇಲನ್ನ ಆಳೋ ತರ ಈಗಲೇ ಮಾಡ್ತೀಯಾ?”+ ಅಂತ ಯೇಸುಗೆ ಕೇಳಿದ್ರು. 7 ಅದಕ್ಕೆ ಯೇಸು “ಯಾವಾಗ ಏನಾಗಬೇಕು ಅಂತ ನಿರ್ಧಾರ ಮಾಡೋ ಅಧಿಕಾರ ಸ್ವರ್ಗದಲ್ಲಿರೋ ನನ್ನ ತಂದೆಗೆ ಮಾತ್ರ ಇದೆ. ನೀವು ಅದ್ರ ಬಗ್ಗೆ ಚಿಂತೆ ಮಾಡಬೇಡಿ.+ 8 ಪವಿತ್ರಶಕ್ತಿ ನಿಮ್ಮ ಮೇಲೆ ಬಂದಾಗ+ ನಿಮಗೆ ಬಲ ಸಿಗುತ್ತೆ. ಆಗ ನೀವು ಯೆರೂಸಲೇಮ್‌,+ ಯೂದಾಯ, ಸಮಾರ್ಯ+ ಮತ್ತು ಇಡೀ ಭೂಮಿಯಲ್ಲಿ+ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ”+ ಅಂದನು. 9 ಹೀಗೆ ಹೇಳಿದ ಮೇಲೆ, ಅವರು ನೋಡ್ತಾ ಇದ್ದ ಹಾಗೆ ಯೇಸುವನ್ನ ದೇವರು ಸ್ವರ್ಗಕ್ಕೆ ಕರ್ಕೊಂಡನು. ಮೇಲಕ್ಕೆ ಹೋಗ್ತಾ ಇದ್ದಾಗ ಒಂದು ಮೋಡ ಅಡ್ಡಬಂದು ಯೇಸುವನ್ನ ಮರೆಮಾಡ್ತು.+ 10 ಆದ್ರೆ ಜನ ಮಾತ್ರ ಆಕಾಶ ನೋಡ್ತಾ ಇದ್ರು. ಆಗ ಇಬ್ರು ಬಿಳಿ ಬಟ್ಟೆ ಹಾಕಿದ್ದವರು+ ಥಟ್ಟಂತ ಅವ್ರ ಅಕ್ಕಪಕ್ಕದಲ್ಲಿ ನಿಂತ್ರು. 11 ಅವರು “ಗಲಿಲಾಯದವರೇ, ಯಾಕೆ ಆಕಾಶ ನೋಡ್ತಾ ನಿಂತಿದ್ದೀರಾ? ನೀವು ನೋಡಿದ ಹಾಗೆ ಇಲ್ಲಿಂದ ಯೇಸು ಹೇಗೆ ಆಕಾಶಕ್ಕೆ ಏರಿ ಹೋದನೋ ಹಾಗೇ ಆತನು ಬರ್ತಾನೆ” ಅಂದ್ರು.

12 ಆಮೇಲೆ ಅವರು ಆಲೀವ್‌ ಗುಡ್ಡದಿಂದ ಯೆರೂಸಲೇಮಿಗೆ ಹೋದ್ರು.+ ಆ ಗುಡ್ಡದಿಂದ ಸುಮಾರು ಒಂದು ಕಿಲೋಮೀಟರ್‌ ದೂರದಲ್ಲೇ ಯೆರೂಸಲೇಮ್‌ ಇತ್ತು.* 13 ಅವರು ಅಲ್ಲಿ ತಾವಿದ್ದ ಮೇಲಂತಸ್ತಿನ ಕೋಣೆಗೆ ಹೋದ್ರು. ಅಲ್ಲಿ ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಅಲ್ಫಾಯನ ಮಗ ಯಾಕೋಬ, ‘ತುಂಬ ಹುರುಪು’ ಅಂತ ಹೆಸ್ರು ಪಡೆದಿದ್ದ ಸೀಮೋನ ಮತ್ತು ಯಾಕೋಬನ ಮಗ ಯೂದ ಇದ್ರು.+ 14 ಇವ್ರ ಜೊತೆ ಕೆಲವು ಸ್ತ್ರೀಯರು,+ ಯೇಸುವಿನ ಅಮ್ಮ ಮರಿಯ ಮತ್ತು ತಮ್ಮಂದಿರು ಇದ್ರು.+ ಇವ್ರೆಲ್ಲ ಸೇರಿ ಒಂದೇ ಮನಸ್ಸಿಂದ ಪ್ರಾರ್ಥನೆ ಮಾಡ್ತಾ ಇದ್ರು.

15 ಇದೇ ತರ ಒಂದಿನ ಸುಮಾರು 120 ಜನ ಸೇರಿಬಂದಿದ್ರು. ಆಗ ಪೇತ್ರ ಎದ್ದುನಿಂತು 16 “ಸಹೋದರರೇ, ಯೂದನ ಬಗ್ಗೆ ಪವಿತ್ರಶಕ್ತಿಯಿಂದ ದಾವೀದ ಮೊದಲೇ ಹೇಳಿದ್ದ. ಪವಿತ್ರಗ್ರಂಥದಲ್ಲಿ ಹೇಳಿದ ಆ ಮಾತು ನಿಜ ಆಗಲೇಬೇಕಿತ್ತು.+ ಹಾಗಾಗಿ ಈ ಯೂದ ಯೇಸುವನ್ನ ಹಿಡಿಯೋಕೆ ಬಂದವ್ರಿಗೆ ದಾರಿ ತೋರಿಸಿದ.+ 17 ಅವನು ನಮ್ಮ ಒಬ್ಬ ಸದಸ್ಯನಾಗಿದ್ದ.+ ನಮ್ಮ ಹಾಗೆ ಸೇವೆ ಮಾಡಿದ. 18 (ಈ ಮನುಷ್ಯನೇ ಅನ್ಯಾಯದ ಹಣದಲ್ಲಿ ಒಂದು ಹೊಲ ತಗೊಂಡ.+ ಅವನು ತಲೆಕೆಳಗಾಗಿ ಬಿದ್ದು ಹೊಟ್ಟೆ ಒಡೆದು ಕರುಳೆಲ್ಲ ಹೊರಗೆ ಬಂತು.+ 19 ಈ ವಿಷ್ಯ ಯೆರೂಸಲೇಮಿನ ಜನ್ರಿಗೆಲ್ಲ ಗೊತ್ತಾಯ್ತು. ಹಾಗಾಗಿ ಆ ಹೊಲಕ್ಕೆ ಅವ್ರ ಭಾಷೆಯಲ್ಲಿ ಆಕೆಲ್ದಮಾ ಅಂದ್ರೆ “ರಕ್ತದ ಹೊಲ” ಅನ್ನೋ ಹೆಸ್ರು ಬಂತು.) 20 ಕೀರ್ತನೆ ಪುಸ್ತಕದಲ್ಲಿ ‘ಅವನ ಮನೆ ಹಾಳುಬೀಳಲಿ, ಅಲ್ಲಿ ಯಾರೂ ವಾಸ ಮಾಡದಿರಲಿ’+ ಮತ್ತು ‘ಅವನ ಸ್ಥಾನವನ್ನ ಇನ್ನೊಬ್ಬ ಕಿತ್ಕೊಳ್ಳಲಿ’ ಅಂತ ಬರೆದಿದೆ.+ 21 ಹಾಗಾಗಿ ನಾವೀಗ ಒಬ್ಬನನ್ನ ಆರಿಸಬೇಕು. ಅವನು ಯೇಸು ಪ್ರಭು ಸೇವೆ ಮಾಡ್ತಿದ್ದಾಗ ನಮ್ಮ ಜೊತೆ ಸೇವೆ ಮಾಡ್ತಿದ್ದವನು ಆಗಿರಬೇಕು. 22 ಅಷ್ಟೇ ಅಲ್ಲ ಯೇಸು ಯೋಹಾನನಿಂದ ದೀಕ್ಷಾಸ್ನಾನ ಪಡೆದು+ ಯಾವಾಗ ಸ್ವರ್ಗಕ್ಕೆ ಹೋದ್ನೋ ಆ ದಿನದ ತನಕ ನಮ್ಮ ಜೊತೆ ಇದ್ದವನೂ ಆಗಿರಬೇಕು.+ ಯೇಸು ಮತ್ತೆ ಬದುಕಿ ಬಂದಿದ್ದಾನೆ ಅಂತ ಅವನು ನಮ್ಮ ತರ ಸಾಕ್ಷಿ ಕೊಡಬೇಕು”+ ಅಂದನು.

23 ಆಗ ಸಹೋದರರು ಇಬ್ಬರ ಹೆಸ್ರು ಹೇಳಿದ್ರು. ಒಬ್ಬ ಯೋಸೇಫ. ಇವನನ್ನ ಬಾರ್ಸಬ, ಯೂಸ್ತ ಅಂತನೂ ಕರಿತಿದ್ರು. ಇನ್ನೊಬ್ಬನ ಹೆಸ್ರು ಮತ್ತೀಯ. 24 ಆಮೇಲೆ ಶಿಷ್ಯರೆಲ್ಲ ಪ್ರಾರ್ಥನೆ ಮಾಡ್ತಾ “ಯೆಹೋವನೇ,* ನಿನಗೆ ಎಲ್ರ ಹೃದಯದಲ್ಲಿ ಏನಿದೆ ಅಂತ ಗೊತ್ತು.+ ಈ ಇಬ್ರಲ್ಲಿ ನೀನು ಯಾರನ್ನ ಆರಿಸಿದ್ದೀಯ ಅಂತ ನಮಗೆ ತೋರಿಸ್ಕೊಡು. 25 ಯೂದ ತನ್ನ ಸ್ವಾರ್ಥಕ್ಕಾಗಿ ಸೇವೆಯನ್ನೇ ಬಿಟ್ಟ. ಆ ಸೇವೆ ಮಾಡೋಕೆ ಅವನ ಬದಲಿಗೆ ಯಾರನ್ನ ನೀನು ಅಪೊಸ್ತಲನಾಗಿ ಆಯ್ಕೆ ಮಾಡ್ತೀಯ ಅಂತ ದಯವಿಟ್ಟು ತೋರಿಸು”+ ಅಂದ್ರು. 26 ಆಮೇಲೆ ಚೀಟಿ ಹಾಕಿದ್ರು.+ ಆ ಚೀಟಿಯಲ್ಲಿ ಮತ್ತೀಯನ ಹೆಸ್ರು ಬಂತು. ಹೀಗೆ 12 ಅಪೊಸ್ತಲರಲ್ಲಿ ಅವನೂ ಒಬ್ಬನಾದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ