ಪ್ರಲಾಪ 1:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯೆಹೂದ ಸೆರೆಯಾಗಿ ಹೋಗಿದ್ದಾಳೆ,+ ಅಲ್ಲಿ ದಾಸಿಯಾಗಿ ಕಡುಕಷ್ಟ, ವೇದನೆ ಅನುಭವಿಸ್ತಿದ್ದಾಳೆ.+ ಅವಳು ಬೇರೆ ಜನಾಂಗಗಳ ಮಧ್ಯ ವಾಸಿಸಬೇಕಾಗಿದೆ,+ ಅವಳಿಗೆ ಶಾಂತಿ ನೆಮ್ಮದಿನೇ ಇಲ್ಲ. ಸಂಕಷ್ಟದಲ್ಲಿ ಇದ್ದಾಗ್ಲೇ ಅವಳ ಹಿಂಸಕರೆಲ್ಲ ಅವಳನ್ನ ಹಿಡಿದಿದ್ದಾರೆ.
3 ಯೆಹೂದ ಸೆರೆಯಾಗಿ ಹೋಗಿದ್ದಾಳೆ,+ ಅಲ್ಲಿ ದಾಸಿಯಾಗಿ ಕಡುಕಷ್ಟ, ವೇದನೆ ಅನುಭವಿಸ್ತಿದ್ದಾಳೆ.+ ಅವಳು ಬೇರೆ ಜನಾಂಗಗಳ ಮಧ್ಯ ವಾಸಿಸಬೇಕಾಗಿದೆ,+ ಅವಳಿಗೆ ಶಾಂತಿ ನೆಮ್ಮದಿನೇ ಇಲ್ಲ. ಸಂಕಷ್ಟದಲ್ಲಿ ಇದ್ದಾಗ್ಲೇ ಅವಳ ಹಿಂಸಕರೆಲ್ಲ ಅವಳನ್ನ ಹಿಡಿದಿದ್ದಾರೆ.