ಕೀರ್ತನೆ 11:5, 6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಯೆಹೋವ ಒಳ್ಳೆಯವನನ್ನೂ ಕೆಟ್ಟವನನ್ನೂ ಪರೀಕ್ಷಿಸ್ತಾನೆ,+ಹಿಂಸೆಯನ್ನ ಪ್ರೀತಿಸೋ ಜನ್ರನ್ನ ದ್ವೇಷಿಸ್ತಾನೆ.+ 6 ಕೆಟ್ಟವನ ಮೇಲೆ ಪಾಶಗಳ* ಮಳೆಯನ್ನೇ ಸುರಿಸ್ತಾನೆ,ಅವ್ರಿಗೆ ಬೆಂಕಿ, ಗಂಧಕ+ ಮತ್ತು ಬಿಸಿಗಾಳಿಯಿಂದ ಶಿಕ್ಷೆ ಕೊಡ್ತಾನೆ.
5 ಯೆಹೋವ ಒಳ್ಳೆಯವನನ್ನೂ ಕೆಟ್ಟವನನ್ನೂ ಪರೀಕ್ಷಿಸ್ತಾನೆ,+ಹಿಂಸೆಯನ್ನ ಪ್ರೀತಿಸೋ ಜನ್ರನ್ನ ದ್ವೇಷಿಸ್ತಾನೆ.+ 6 ಕೆಟ್ಟವನ ಮೇಲೆ ಪಾಶಗಳ* ಮಳೆಯನ್ನೇ ಸುರಿಸ್ತಾನೆ,ಅವ್ರಿಗೆ ಬೆಂಕಿ, ಗಂಧಕ+ ಮತ್ತು ಬಿಸಿಗಾಳಿಯಿಂದ ಶಿಕ್ಷೆ ಕೊಡ್ತಾನೆ.