ಕೀರ್ತನೆ 33:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಯಾವ ಜನಾಂಗದ ಜನ್ರಿಗೆ ಯೆಹೋವ ದೇವರಾಗಿ ಇರ್ತಾನೋ,+ಯಾವ ಜನ್ರನ್ನ ಆತನು ತನ್ನ ಆಸ್ತಿಯಾಗಿ ಆರಿಸ್ಕೊಂಡಿದ್ದಾನೋ ಅವರು ಭಾಗ್ಯವಂತರು.+ ಕೀರ್ತನೆ 37:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಯಾಕಂದ್ರೆ ಕೆಟ್ಟವರು ನಾಶವಾಗಿ ಹೋಗ್ತಾರೆ,+ಆದ್ರೆ ಯೆಹೋವನ ಮೇಲೆ ಭರವಸೆ ಇಡೋರು ಭೂಮಿನ ಆಸ್ತಿಯಾಗಿ ಪಡ್ಕೊತಾರೆ.+ ಕೀರ್ತನೆ 37:37 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 37 ನಿರ್ದೋಷಿಯನ್ನ* ಗಮನಿಸು,ನೀತಿವಂತನನ್ನ+ ನೋಡ್ತಾ ಇರು,ಯಾಕಂದ್ರೆ ಅವನ ಭವಿಷ್ಯ ಶಾಂತಿಯಿಂದ ತುಂಬಿರುತ್ತೆ.+ ಕೀರ್ತನೆ 146:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಸಹಾಯಕ್ಕಾಗಿ ಯಾಕೋಬನ ದೇವರಿಗೆ ಪ್ರಾರ್ಥಿಸೋರು,+ತಮ್ಮ ದೇವರಾದ ಯೆಹೋವನ ಮೇಲೆ ನಿರೀಕ್ಷೆ ಇಡೋರು ಭಾಗ್ಯವಂತರು.+
12 ಯಾವ ಜನಾಂಗದ ಜನ್ರಿಗೆ ಯೆಹೋವ ದೇವರಾಗಿ ಇರ್ತಾನೋ,+ಯಾವ ಜನ್ರನ್ನ ಆತನು ತನ್ನ ಆಸ್ತಿಯಾಗಿ ಆರಿಸ್ಕೊಂಡಿದ್ದಾನೋ ಅವರು ಭಾಗ್ಯವಂತರು.+